ಚಿರಂಜೀವಿ: ಮೆಗಾ ಸ್ಟಾರ್ ಚಿರಂಜೀವಿ ಬಗ್ಗೆ ಪರಿಚಯ ಮಾಡಿಸಿಕೊಡುವ ಅವಶ್ಯಕತೆ ಇಲ್ಲ.ಟಾಲಿವುಡ್ನಲ್ಲಿ ಈಗಾಗಲೇ ಅನೇಕ ಸಿನಿಮಾಗಳನ್ನು ಚಿರಂಜೀವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಜಕೀಯ ಕ್ರೇತ್ರದಲ್ಲೀ ಚಿರಂಜೀವಿ ಅಬ್ಬರಿಸಿದ್ದಾರೆ. ಅವರ ಬಳಿಯೂ ಚಾರ್ಟರ್ ಪ್ಲೇನ್ ಇದೆ. ಸಿನಿಮಾ ಪ್ರಚಾರಕ್ಕೆ ಹಾಗೂ ಕುಟುಂಬದ ಜತೆ ಸಮಯ ಕಳೆಯೋಕೆ ಅವರು ಈ ವಿಮಾನ ಬಳಕೆ ಮಾಡಿಕೊಳ್ಳುತ್ತಾರೆ.