Sunny Leone: ಸನ್ನಿ ಲಿಯೋನ್ ವಿರುದ್ಧ ದಾಖಲಾಯ್ತು ವಂಚನೆ ಪ್ರಕರಣ..!
Sunny Leone: ನಟಿ ಸನ್ನಿ ಲಿಯೋನ್ ಸದಾ ತಮ್ಮ ಹಾಟ್ ಫೋಟೋಗಳಿಂದಾಗಿ ಸದ್ದು ಮಾಡುವ ನಟಿ ಈಗ ಬೇರೆಯದ್ದೇ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು ಸನ್ನಿ ಲಿಯೋನ್ ವಿರುದ್ಧ ಕೇರಳದ ಕೊಚ್ಚಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)
ಈ ಹಿಂದೆ ವ್ಯಾಲೆಂಟೈನ್ಸ್ ಡೇ ಅಂಗವಾಗಿ ಆಯೋಜಿಸಲಾಗಿರುವ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ಸನ್ನಿ ಲಿಯೋನ್ ಲಕ್ಷ ಗಟ್ಟಲೆ ಹಣ ಪಡೆದಿದ್ದಾರಂತೆ.
5/ 10
ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ಶ್ರೇಯಾ ಅವರಿಂದ ಸನ್ನಿ ಲಿಯೋನ್ 29 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರಂತೆ.
6/ 10
ಗುರುವಾರ ವಿಚಾರಣೆಗೆ ಹಾಜರಾದ ಸನ್ನಿ ಲಿಯೋನ್ ಹಣ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ.
7/ 10
ಅಲ್ಲದೆ ಹಣ ಪಡೆದು ತಾನು ಮೋಸ ಮಾಡಿಲ್ಲವೆಂದೂ ಹೇಳಿದ್ದಾರಂತೆ. ಕಾರ್ಯಕ್ರಮಗಳಿಗಾಗಿ ತಾನು ಸಾಕಷ್ಟು ಸಲ ಡೇಟ್ಸ್ ಕೊಟ್ಟಿದ್ದರೂ ಇವೆಂಟ್ ಮ್ಯಾನೇಜರ್ ತನಗೆ ಸರಿ ಹೊಂದುವ ದಿನಾಂಕ ಕೊಡಲೇ ಇಲ್ಲ ಎಂದಿದ್ದಾರೆ.
8/ 10
ಸಾಲದಕ್ಕೆ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯವರೇ ಸನ್ನಿ ಲಿಯೋನ್ಗೆ 12ಲಕ್ಷ ಬಾಕಿ ಇದ್ದಾರೆ ಎಂದು ಸನ್ನಿ ವಿಚಾರಣೆ ವೇಳೆ ತಿಳಿಸಿದ್ದಾಂತೆ.
9/ 10
ಸನ್ನಿ ಲಿಯೋನ್ ವಿರುದ್ಧ ಸದ್ಯ 420 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
10/ 10
ಮಾಜಿ ನೀಲಿ ತಾರೆ ನಟಿ ಸನ್ನಿ ಲಿಯೋನ್
First published:
110
Sunny Leone: ಸನ್ನಿ ಲಿಯೋನ್ ವಿರುದ್ಧ ದಾಖಲಾಯ್ತು ವಂಚನೆ ಪ್ರಕರಣ..!
ಸನ್ನಿ ಲಿಯೋನ್ ವಿರುದ್ಧ ಕೇರಳದ ಕೊಚ್ಚಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.