Niveditha Gowda: ಮುದ್ದಿನ ಮಡದಿಗೆ ಸರ್​ಪ್ರೈಸ್ ನೀಡಿದ ಚಂದನ್ ಶೆಟ್ಟಿ

Niveditha Gowda: ಲಾಕ್​ಡೌನ್ ಹಿನ್ನೆಲೆಯಲ್ಲಿ ಕ್ಯೂಟ್ ಜೋಡಿ ಹೊರಗೆ ಸಂಭ್ರಮಿಸಲು ಅವಕಾಶವಿಲ್ಲ. ಇದಕ್ಕಾಗಿಯೇ ಚಂದನ್ ಶೆಟ್ಟಿ ಭರ್ಜರಿ ಪ್ಲ್ಯಾನ್​​ವೊಂದನ್ನು ರೂಪಿಸಿದ್ದರು.

First published: