Chandan Shetty-Niveditha Gowda: ಪ್ರೀತಿಯ ನಲ್ಲೆ ನಿವೇದಿತಾಗೆ ಮತ್ತೊಂದು ಕ್ಯೂಟ್ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ..!
Chandan Shetty-Niveditha Gowda: ಬಿಗ್ಬಾಸ್ ಮನೆಯಲ್ಲಿ ಒಂದಾದ ಬೇಬಿ ಡಾಲ್ ಹಾಗೂ ಗಾಯಕ ಚಂದನ್ ಶೆಟ್ಟಿ ಈ ಹಿಂದೆ ಮೈಸೂರು ದಸರಾ ಸಮಯದಲ್ಲಿ ಯುವ ದಸರಾ ವೇದಿಕೆಯಲ್ಲೇ ತಮ್ಮ ಪ್ರೇಮ ನಿವೇದನೆ ಮಾಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದರು. ಆದರೆ ಆಗ ಅದು ಟೀಕೆಗೊಳಗಾಗಿತ್ತು. ಆದರೆ ಈಗ ಚಂದನ್ ಮತ್ತೆ ಮುದ್ದಿನ ನಲ್ಲೆಗೆ ವಿದೇಶದಿಂದ ಒಂದು ಕ್ಯೂಟ್ ಸರ್ಪ್ರೈಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ನಿವೇದಿತಾ ಹಾಗೂ ಚಂದನ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ).