ಹೊಸ ಫೋಟೋಶೂಟ್​ನಲ್ಲಿ ಗಂಡ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ

ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್​ ಶೆಟ್ಟಿ ಹಾಗೂ ಮಡದಿ ನಿವೇದಿತಾ ಹೊಸ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಈ ಜೋಡಿಯ ಲೆಟೆಸ್ಟ್​ ಫೋಟೋಶೂಟ್​ ಸಖತ್ ಸ್ಟೈಲಿಶ್​ ಆಗಿದೆ. (Chandan - Niveditha - Instagram)

First published: