Chandan Shetty - Niveditha Gowda Marriage: ಜೋರಾಗಿ ನಡೆದಿದೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಮದುವೆ ತಯಾರಿ..!

Chandan Shetty Niveditha Gowda Wedding: ಚಂದನ್ ಶೆಟ್ಟಿ, ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಜೊತೆ ಯುವ ದಸರಾದಲ್ಲಿ ಎಂಗೇಜ್ ಆದರು. ಆ ನಂತರ ಮನೆಯವರನ್ನು ಒಪ್ಪಿಸಿ, ಸಾಂಪ್ರದಾಯಿಕವಾಗಿ ಇನ್ನೊಮ್ಮೆ ನಿಶ್ಚಿತಾರ್ಥವನ್ನೂ ಮಾಡಿಕೊಂಡರು.  ಈಗ ಮದುವೆ ತಯಾರಿಯಲ್ಲಿ ಚಂದನ್-ನಿವೇದಿತಾ ತೊಡಗಿದ್ದಾರಂತೆ. ಹಾಗಾದರೆ ಈ ಜೋಡಿಯ ಮದುವೆ ಯಾವಾಗ? ಹೇಗಿದೆ ತಯಾರಿ ಕುರಿತ ವಿವರಗಳು ಮುಂದಿದೆ.  (ಚಿತ್ರಗಳು ಕೃಪೆ: ಚಂದನ್ ಶೆಟ್ಟಿ ಇನ್​ಸ್ಟಾಗ್ರಾಂ)

First published: