Niveditha Gowda: ದೀಪಾವಳಿ ಫೋಟೋಶೂಟ್ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಚಂದನ್ ಶೆಟ್ಟಿ-ನಿವೇದಿತಾ..!
Chandan Shetty: ಸದಾ ತಮ್ಮ ವಿಡಿಯೋಗಳಿಂದ ಸದ್ದು ಮಾಡುವ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸದ್ಯ ದೀಪಾವಳಿ ಫೋಟೋಶೂಟ್ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಈ ಸೆಲೆಬ್ರಿಟಿ ಜೋಡಿ ದೀಪಾವಳಿಗಾಗಿ ಫೋಟೋಶೂಟ್ ಮಾಡಿಸಿದ್ದು, ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. (ಚಿತ್ರಗಳು ಕೃಪೆ: Kanasu Ravi Photography - Instagram)