Niveditha-Chandan Shetty: ಮೊದಲ ಯುಗಾದಿ ಆಚರಿಸಿದ ಚಂದನ್​-ನಿವೇದಿತಾರ ಕ್ಯೂಟ್​ ಚಿತ್ರಗಳು..!

Niveditha Gowda and Chandan Shetty Ugadi Celebration: ನಿವೇದಿತಾ ಚಂದನ್​ ಶೆಟ್ಟಿ ತಮ್ಮ ಹನಿಮೂನ್​ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ, ತಾಯ್ನಾಡಿಗೆ ಹಿಂತಿರುಗಿದ್ದು ಗೊತ್ತೇ ಇದೆ. ವಿವಾಹವಾದ ನಂತರ ಮೊದಲ ಯುಗಾದಿ ಹಬ್ಬವನ್ನು ಈ ಜೋಡಿ ಸಂಭ್ರಮದಿಂದ ಆಚರಿಸಿದ್ದಾರೆ. ಇಲ್ಲಿದೆ ಇವರ ಕ್ಯೂಟ್​ ಫೋಟೋಗಳು. (ಚಿತ್ರಗಳು ಕೃಪೆ: ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಇನ್​ಸ್ಟಾಗ್ರಾಂ ಚಿತ್ರಗಳು)

First published: