Chandan Kumar - Kavitha Gowda: ಇನ್ನೂ ಮದುವೆ ಗುಂಗಲ್ಲೇ ಇದ್ದಾರೆ ಚಂದನ್​-ಕವಿತಾ..!

Chandan-Kavitha Wedding: ಲಾಕ್​ಡೌನ್​ನಲ್ಲೇ ಸದ್ದಿಲ್ಲದೆ ವಿವಾಹವಾದ ಸೆಲೆಬ್ರಿಟಿ ಜೋಡಿ ಕವಿತಾ ಗೌಡ ಹಾಗೂ ಚಂದನ್​ ಕುಮಾರ್​. ಕೋವಿಡ್​ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ನವದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾಗಿ 15 ದಿನ ಕಳೆದರೂ ಈ ಜೋಡಿ ಇನ್ನೂ ಮದುವೆ ಗುಂಗಿಂದ ಹೊರ ಬಂದಂತಿಲ್ಲ, ಸಾಮಾಜಿಕ ಜಾಲತಾಣದಲ್ಲಿ ನಿತ್ಯ ತಮ್ಮ ವಿವಾಹದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. (ಚಿತ್ರಗಳು ಕೃಪೆ: ಕವಿತಾ ಹಾಗೂ ಚಂದನ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: