Chandan-Kavitha Gowda: ನಿಶ್ಚಿತಾರ್ಥಕ್ಕೂ ಮೊದಲೇ ಫೋಟೋಶೂಟ್ನಲ್ಲಿ ಮಿಂಚಿದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ-ಚಂದನ್..!
ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲೆಂದೇ ಚಂದನ್ ಕುಮಾರ್ ತೆಲುಗು ಧಾರಾವಾಹಿಗೆ ವಿದಾಯ ಹೇಳಿ ಹೊರ ಬಂದರು. ನಂತರ ಸಹ ಕಲಾವಿದೆ ಹಾಗೂ ಆತ್ಮೀಯ ಸ್ನೇಹಿತೆ ಎಂದೇ ಹೇಳಿಕೊಳ್ಳುತ್ತಿದ್ದ ಕವಿತಾ ಅವರನ್ನೇ ವರಿಸುತ್ತಿರುವ ವಿಷಯ ಹಂಚಿಕೊಂಡರು. (ಚಿತ್ರಗಳು ಕೃಪೆ: ಕವಿತಾ ಹಾಗೂ ಚಂದನ್ ಕುಮಾರ್ ಇನ್ಸ್ಟಾಗ್ರಾಂ ಖಾತೆ)