ಚಂದನ್ ಕವಿತಾ ಅವರು ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಂಡು ನಂತರ ಸದ್ದಿಲ್ಲದೆ ಕೆಲವೇ ದಿನಗಳ ಹಿಂದೆ ಲಾಕ್ಡೌನ್ನಲ್ಲೇ ವಿವಾಹವಾದರು. ಸರಳವಾಗಿ ನಡೆದ ವಿವಾಹದ ಫೋಟೋಗಳನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚಂದನ್-ಕವಿತಾ ಅವರ ಮೆಹೆಂದಿ ಸಂಭ್ರಮದ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಕವಿತಾ ಹಾಗೂ ಚಂದನ್ ಗೌಡ ಇನ್ಸ್ಟಾಗ್ರಾಂ ಖಾತೆ)