Chandan-Kavitha Wedding: ಸರಳ ಸಮಾರಂಭದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟ ಸ್ಟಾರ್​ ಜೋಡಿ ಕವಿತಾ ಗೌಡ-ಚಂದನ್​ ಕುಮಾರ್​...!

ಸ್ಯಾಂಡಲ್​ವುಡ್​ ಸ್ಟಾರ್ ಜೋಡಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದು ಹಾಗೂ ಚಿನ್ನು ಇಂದು ಸಪ್ತಪದಿ ತುಳಿದಿದ್ದಾರೆ. ಸರಳವಾದ ಸಮಾರಂಭದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಚಂದನ್​ ಕುಮಾರ್​ ಹಾಗೂ ಕವಿತಾ ಗೌಡ. ಲಾಕ್​ಡೌನ್​ನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆದಿದೆ. (ಚಿತ್ರಗಳು ಕೃಪೆ: ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಇನ್​ಸ್ಟಾಗ್ರಾಂಖಾತೆ)

First published: