Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ ಚಾಂಪ್​ ಮೃತಪಟ್ಟಿದೆ. ಈ ಬಗ್ಗೆ ಸ್ವತಃ ನಟಿಯೇ ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ಪ್ರೀತಿಯ ನಾಯಿ ಕಳೆದುಕೊಂಡ ಬೇಸರದಲ್ಲಿ ನಟಿ ಕೊರಗುತ್ತಿದ್ದಾರೆ.

First published:

 • 17

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ಚುನಾವಣೆ ಪ್ರಚಾರದಲ್ಲಿ ರಮ್ಯಾ ಬ್ಯುಸಿ ಆಗಿದ್ರು. ಈ ನಡುವೆ ನಾಪತ್ತೆಯಾಗಿದ್ದ ನಟಿ ರಮ್ಯಾ ಪ್ರೀತಿಯ ನಾಯಿ ಸಾವನ್ನಪ್ಪಿದ್ದು, ಈ ಬಗ್ಗೆ ನಟಿಯೇ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

  MORE
  GALLERIES

 • 27

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ನನ್ನ ನಾಯಿ ಕಾಣೆಯಾಗಿದೆ. ಅವನನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಬರೆದುಕೊಂಡಿದ್ರು. 6 ಗಂಟೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಚಾಂಪ್ ಸಾವಿನ ಸುದ್ದಿ ತಿಳಿಸಿದ್ದಾರೆ.

  MORE
  GALLERIES

 • 37

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ನಟಿ ಬರೆದುಕೊಂಡಿದ್ರು.

  MORE
  GALLERIES

 • 47

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದ ರಮ್ಯಾ. ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ.

  MORE
  GALLERIES

 • 57

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ನಟಿ ರಮ್ಯಾ ಅವರಿಗೆ ನಾಯಿಗಳಂದ್ರೆ ತುಂಬಾ ಪ್ರೀತಿ, ತಮ್ಮ ನಾಯಿಗಳ ಜೊತೆ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ನಾಯಿಯ ಕುರಿತಾಗಿ ಬರೆಯುತ್ತಲೇ ಇರುತ್ತಾರೆ. ಇದೀಗ ಚಾಂಪ್ ಸಾವು ನಟಿಯನ್ನು ದುಃಖಕ್ಕೆ ದೂಡಿದೆ.

  MORE
  GALLERIES

 • 67

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ನಟಿ ರಮ್ಯಾಗೆ ನಾಯಿಗಳಂದ್ರೆ ಸಿಕ್ಕಾಪಟ್ಟೆ ಇಷ್ಟ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವಂತೆ ರಮ್ಯಾ ಅವುಗಳನ್ನು ಸಾಕುತ್ತಿದ್ದಾರೆ. ನನ್ನ ನಾಯಿಗಳೇ ನನಗೆ ಮಕ್ಕಳು ಎಂದು ಸಹ ನಟಿ ರಮ್ಯಾ ಹೇಳಿದ್ದಾರೆ.

  MORE
  GALLERIES

 • 77

  Ramya: ಕಾಣೆಯಾಗಿದ್ದ ರಮ್ಯಾ ಮುದ್ದಿನ ಚಾಂಪ್ ಇನ್ನಿಲ್ಲ, ನಾಯಿ ಕಳೆದುಕೊಂಡ ನೋವಿನಲ್ಲಿ ನಟಿ

  ಸದ್ಯ ರಮ್ಯಾ ಅವರು ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಚುನಾವಣಾ ಪ್ರಚಾರದಲ್ಲಿಯೂ ಬ್ಯುಸಿಯಾಗಿದ್ದಾರೆ. ನಟಿ ಹಲವಾರು ಸಂದರ್ಶನಗಳನ್ನೂ ಕೊಡುತ್ತಿದ್ದಾರೆ.

  MORE
  GALLERIES