Madagaja: ಗಜನ ಜೊತೆ ಮದಗಜ; ದರ್ಶನ್​ ಜೊತೆ ​ಸಖತ್​ ಟೈಂ ಕಳೆದ ಶ್ರೀಮುರುಳಿ

arshan visits Madagaja set: ಮದಗಜ ಸಿನಿಮಾ ಸೆಟ್​ಗೆ ಏಕಾಏಕಿ ಭೇಟಿ ನೀಡಿರುವ ನಟ ದರ್ಶನ್​ ಎಲ್ಲರಲ್ಲಿ ಸಂತಸ ಉಂಟು ಮಾಡಿದ್ದಾರೆ. ಇದೇ ವೇಳೆ ಶ್ರೀಮುರುಳಿ ಜೊತೆ ಕುಳಿತು ಹರಟಿದ್ದಾರೆ. ಡಿ ಬಾಸ್​ ಜೊತೆ ಸಖತ್​ ಟೈಂ ಕಳೆದಿರುವ ವಿಷಯನ್ನು ನಟ ಶ್ರೀಮುರಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ದರ್ಶನ್​ರ ಈ ಭೇಟಿ ಖುಷಿ ನೀಡಿತು ಎಂದು ತಿಳಿಸಿದ್ದಾರೆ

First published: