Roberrt Heroin Asha Bhat: ರಾಬರ್ಟ್ ನಾಯಕಿ ಆಶಾ ಭಟ್ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?
ಭದ್ರವಾತಿ ಮೂಲದವರಾದ ಆಶಾ ಭಟ್ ಈಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಿಸ್ ಸುಪ್ರಾ ನ್ಯಾಷನಲ್ ಆಗಿ ಹೊರ ಹೊಮ್ಮಿದ್ದ ಅವರು, ಜಂಗ್ಲಿ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದರು. ಈಗ ಅವರು ಸ್ಯಾಂಡಲ್ವುಡ್ಗೂ ಕಾಲಿಡುತ್ತಿದ್ದಾರೆ.