ಗುಡ್ ​​ಫ್ರೈಡೇಗಲ್ಲ- ಹನುಮ ಜಯಂತಿಗೆ ಅಲ್ವೇ ಅಲ್ಲ: ರಾಬರ್ಟ್​ ಎಂಟ್ರಿಗೆ ಡೇಟ್ ಫಿಕ್ಸ್

ಚಿತ್ರದ ಟೈಟಲ್​ ಟ್ರ್ಯಾಕ್​ಗೆ ಬರೋಬ್ಬರಿ 20 ಗಾಯಕರು ಒಂದಾಗಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ. ಈ ಎಲ್ಲಾ ಕಾರಣದಿಂದ ರಾಬರ್ಟ್​ ದಿನ ಕಳೆದಂತೆ ದಾಸ ಅಭಿಮಾನಿಗಳ ನಿರೀಕ್ಷೆಯನ್ನು ಡಬಲ್ ಮಾಡುತ್ತಾ ಹೋಗುತ್ತಿದೆ.

First published: