Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ತಮ್ಮ ಫಾರ್ಮ್​ಹೌಸ್​ನಲ್ಲಿ ಮುದ್ದಿನ ಪ್ರಾಣಿಗಳೊಂದಿಗೆ ಅವರು ಈ ಹಬ್ಬ ಆಚರಿಸಿದ್ದಾರೆ. ಅಲ್ಲದೇ ಸಂಕ್ರಾಂತಿ ಸಂಪ್ರಾದಾಯಿಕ ಹಬ್ಬವಾದ ಕಿಚ್ಚನ್ನು ಹಾಯಿಸಿ ಕೂಡ ಅವರು ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಕುದುರೆಯೊಂದಿಗೆ ಅವರು ಕಿಚ್ಚು ಹಾಯಿಸಿರುವುದು ವಿಶೇಷ. (ಚಿತ್ರ ಕೃಪೆ: ದರ್ಶನ್​ ಅಭಿಮಾನಿಗಳ ಟ್ವೀಟರ್​ ಖಾತೆ)

First published:

  • 16

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ಪ್ರತಿವರ್ಷ ನಟ ದರ್ಶನ್​ ತಮ್ಮ ಫಾರ್ಮ್​ಹೌಸ್​ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ

    MORE
    GALLERIES

  • 26

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ಈ ವೇಳೆ ತಮ್ಮ ನೆಚ್ಚಿನ ಪ್ರಾಣಿಗಳಿಗೆ ಅವರೇ ಪ್ರೀತಿಯಿಂದ ಕೈ ತುತ್ತು ಉಣಿಸುತ್ತಾರೆ

    MORE
    GALLERIES

  • 36

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ಅಷ್ಟೇ ಅಲ್ಲದೇ ಹಸು-ಎತ್ತುಗಳಿಗೆ ವಿಶೇಷವಾಗಿ ಸಿಂಗರಿಸುತ್ತಾರೆ

    MORE
    GALLERIES

  • 46

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ಈ ವೇಳೆ ಹಸುಗಳಿಗೆ ಪೂಜೆ ಸಲ್ಲಿಸಿ ಖುಷಿ ಪಡುತ್ತಾರೆ

    MORE
    GALLERIES

  • 56

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ಸಂಕ್ರಾಂತಿ ಹಬ್ಬದ ವಿಶೇಷವಾದ ಕಿಚ್ಚು ಹಾಯಿಸುವ ಸಂಪ್ರದಾಯ ಆಚರಿಸಿ ಕೂಡ ದರ್ಶನ್​ ಸಂಭ್ರಮಿಸುತ್ತಾರೆ

    MORE
    GALLERIES

  • 66

    Challenging Star Darshan: ಫಾರ್ಮ್​ಹೌಸ್​ನಲ್ಲಿ ಡಿ-ಬಾಸ್ ದರ್ಶನ್​​ ಸಂಕ್ರಾಂತಿ ಸಂಭ್ರಮ; ಇಲ್ಲಿದೆ ಫೋಟೋಸ್​

    ದರ್ಶನ್​ ಅಭಿಮಾನಿಗಳಿಂದ ಸಂಕ್ರಾಂತಿ ಸಂಭ್ರಮಕ್ಕೆ ಹಸು-ಎತ್ತುಗಳನ್ನು ಸಿಂಗರಿಸಿರುವುದು

    MORE
    GALLERIES