ದರ್ಶನ್​ರೊಂದಿಗೆ ಮತ್ತೆ ಒಂದಾಗಲಿದೆ ರಾಬರ್ಟ್​​ ಟೀಂ; ಈ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಲಿದ್ದಾರಂತೆ ಚಾಲೆಂಜಿಂಗ್​ ಸ್ಟಾರ್​!

Dboss: ಸದ್ಯ, ‘ವೀರ ಮದಕರಿ‘ ಸಿನಿಮಾದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ನಂತರ ತರುಣ್ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

First published: