ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ವಿವಾಹವಾದ ನಂತರ ಮಾಲ್ಡೀವ್ಸ್ಗೆ ಹೋಗಿ ಬಂದಿದ್ದರು. ಈಗ ಈ ಜೋಡಿ ಲಡಾಖ್ನಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಲಡಾಖ್ ಪ್ರವಾಸದ ಚಿತ್ರಗಳನ್ನುಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ಜೋಡಿ. ಲಡಾಖ್ನ ಬೆಟ್ಟಗಳ ಸಾಲು ಹಿಂದೆ ಕಾಣುವ ಹಾಗೆ ರಸ್ತೆಯ ನಡುವೆ ಕುಳಿತಿರುವ ಫೋಟೋ ಒಂದನ್ನು ಮಿಲನಾ ಶೇರ್ ಮಾಡಿದ್ದಾರೆ. ಈ ಜೋಡಿ ಸದ್ಯ ಲವ್ ಮಾಕ್ಟೇಲ್ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮಿಲನಾ ನಾಗರಾಜ್ ಮಿಲನಾ ಹಾಗೂ ಕೃಷ್ಣ ಮಿಲನಾ ಹಾಗೂ ಕೃಷ್ಣ ಮಿಲನಾ ಹಾಗೂ ಕೃಷ್ಣ ಮಿಲನಾ ಹಾಗೂ ಕೃಷ್ಣ ಮಿಲನಾ ಹಾಗೂ ಕೃಷ್ಣ