PHOTOS: ರೋಮ್​ನಲ್ಲಿ ರೊಮ್ಯಾನ್ಸ್​ ಮಾಡುತ್ತಿರುವ ಚಿರು-ಮೇಘನಾ

ಸ್ಟಾರ್ ಜೋಡಿ ಮೇಘನಾ ರಾಜ್​ ಹಾಗೂ ಚಿರು ಸರ್ಜಾ ರೋಮ್​ನಲ್ಲಿ ರೋಮ್ಯಾನ್ಸ್​ ಮಾಡುತ್ತಿದ್ದಾರೆ. ಹೌದು, ಕಳೆದ ಕೆಲ ದಿನಗಳಿಂದ ಇಟಲಿಯಲ್ಲಿ ಬೀಡುಬಿಟ್ಟಿರುವ ಈ ಜೋಡಿ, ರೋಮ್​, ವೆನಿಸ್​ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡುತ್ತಿದ್ದು, ಅಲ್ಲಿನ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಮೇಘನಾ-ಚಿರು ಇನ್​ಸ್ಟಾಗ್ರಾಂ ಖಾತೆ)

  • News18
  • |
First published: