Bollywood Actors: ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಸಾವಿಗೆ ಸ್ಮೈಲ್ ಕೊಟ್ಟು ಬಂದವರಿವರು

ನಮ್ಮ ಚಿತ್ರರಂಗದಲ್ಲಿ ತಮ್ಮನ್ನು ಬಾಧಿಸಿದ ಮಾರಣಾಂತಿಕ ಕಾಯಿಲೆಯನ್ನು ಧೈರ್ಯವಾಗಿ ಮೆಟ್ಟಿ ನಿಂತ ನಟರು ಅನೇಕರಿದ್ದಾರೆ. ಈ ಕಲಾವಿದರು ಜೀವನದಲ್ಲಿ ಸಾವಿನ ವಿರುದ್ಧ ಹೋರಾಡಲು ಮತ್ತು ಮತ್ತೆ ಚೈತನ್ಯದಿಂದ ಕೆಲಸ ಮಾಡುವ ಅದ್ಭುತ ಧೈರ್ಯವನ್ನು ತೋರಿಸಿದರು. ಈ ಕಲಾವಿದರು ತಮ್ಮ ಅಭಿಮಾನಿಗಳಿಗೆ ತಾವು ಸ್ಫೂರ್ತಿ ಎಂದು ಸಾಬೀತುಪಡಿಸಿದ್ದಾರೆ.

First published: