Celebrity Tapes: ಸೆಕ್ಸ್ ಟೇಪ್ ಬಹಿರಂಗಗೊಂಡದ್ದರಿಂದ ಹೆಸರುವಾಸಿಯಾದ 9 ತಾರೆಯರು ಇವರು..

Celebrity Private Video Leaks: ಕೆಲವು ತಾರೆಯರು ತಮ್ಮ ಅಭಿನಯ ಸಾಮರ್ಥ್ಯದಿಂದ ಮತ್ತು ಪ್ರತಿ ಪಾತ್ರಕ್ಕೆ ಆಡಿಶನ್‍ಗಳನ್ನು ನೀಡುವ ಮೂಲಕ , ಅಂತಿಮವಾಗಿ ಯಶಸ್ಸಿನ ಮೆಟ್ಟಿಲು ಹತ್ತುತ್ತಾರೆ. ಇತರರು ತಮ್ಮನ್ನು ಒತ್ತಡಕ್ಕೆ ಸಿಲುಕಿಸಿಕೊಂಡು ಮತ್ತು ಪ್ರತಿಭಾ ಸ್ಪರ್ಧೆಗಳ ಒತ್ತಡಗಳ ಮೂಲಕ, ನಿರಂತರವಾಗಿ ಕತ್ತಿಯ ಅಂಚಿನ ಮೇಲೆ ಸಮತೋಲನ ಕಾಪಾಡಿಕೊಳ್ಳುತ್ತಾ ಇರುತ್ತಾರೆ. ಅವರು ಮುಂದಿನ ವಾರ ಬಚವಾಗುತ್ತಾರಾ ಎಂಬುವುದು ಖಾತರಿ ಇರುವುದಿಲ್ಲ. ಆದರೆ ಖ್ಯಾತಿ ಪಡೆಯಲು ಇರುವುದು ಇವಷ್ಟೇ ಮಾರ್ಗಗಳಲ್ಲ. ಕೆಲವು ಸೆಲೆಬ್ರಿಟಿಗಳು ತಮ್ಮ ಖಾಸಗಿ ಕ್ಷಣಗಳ , ಮುಜುಗರ ಹುಟ್ಟಿಸುವಂತಹ ವಿಡಿಯೋ ದೃಶ್ಯಗಳ ಸೋರಿಕೆಯ ಮೂಲಕವೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಅವರ ಸಂಗಾತಿ ಮಾಡಿದ ಮೋಸ, ಕಳ್ಳತನದಿಂದ ಆಗಿರಬಹುದು. ಅಥವಾ ಸ್ವತಃ ಅವರೇ ಗಮನ ಸೆಳೆಯುವ ಕಪಟ ಉದ್ದೇಶದಿಂದ ಬಿಡುಗಡೆ ಮಾಡಿರಬಹುದು.ಅವಮಾನ ಹೊಂದುವ ಮೂಲಕ ಖ್ಯಾತಿ ಮತ್ತು ಯಶಸ್ಸನ್ನು ಪಡೆದ ಕೆಲವು ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ.

First published: