Celebrities Mangalsutra: ಲಕ್ಷಗಟ್ಟಲೆ ಬೆಲೆಬಾಳುವ ತಾಳಿ ಧರಿಸ್ತಾರೆ ಈ ನಟಿಯರು, ಅದರ ಡಿಸೈನ್ಸ್​ ಮತ್ತು ಬೆಲೆ ನೋಡಿ!

ಸೆಲೆಬ್ರಿಟಿ ವಧುಗಳು ಮದುವೆ ಸಮಯದಲ್ಲಿ ಧರಿಸುವ ಡ್ರೆಸ್​​ನಿಂದ ಹಿಡಿದು ತೊಡುವ ಆಭರಣಗಳವರೆಗೂ ಏನಾದ್ರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ನಿಶ್ಚಿತಾರ್ಥದ ಉಂಗುರ ಹಾಗೂ ತಾಳಿ ವಧುವಿಗೆ ತುಂಬಾ ಮುಖ್ಯವಾದ ಆಭರಣಗಳು. ಕೆಲವು ನಟಿಯರು ತುಂಬಾ ದುಬಾರಿಯಾದ ತಾಳಿ(ಮಾಂಗಲ್ಯ ಸೂತ್ರ)ಯನ್ನು ಧರಿಸಿದ್ದಾರೆ. ಅವರು ತೊಟ್ಟಿರುವ ತಾಳಿಯ ಬೆಲೆ ಕೇಳಿದ್ರೆ ನೀವು ದಂಗಾಗುವುದು ಗ್ಯಾರಂಟಿ.

First published: