DBoss Darshan: 23ರ ಸಂಭ್ರಮದಲ್ಲಿ ದರ್ಶನ್​: ಕಾಮನ್​ ಡಿಪಿ ರಿಲೀಸ್​ ಮಾಡಿದ ಸೆಲೆಬ್ರಿಟಿಗಳು..!

Celebrating 23 years of Bossism: ಅಭಿಮಾನಿಗಳ ದಾಸ ದರ್ಶನ್​ ಸ್ಯಾಂಡಲ್​ವುಡ್​ಗೆ ಕಾಲಿಟ್ಟು 23 ವರ್ಷಗಳೇ ಕಳೆದಿವೆ. ಇದನ್ನು ಸಂಭ್ರಮಿಸಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ 23 ವರ್ಷಗಳ ಬಾಸಿಸಂ ಎಂದು ಹೆಸರು ಕೊಟ್ಟಿದ್ದಾರೆ. ಇಂದು ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಾದ ಪ್ರಜ್ವಲ್​ ದೇವರಾಜ್​​, ಅಭಿಷೇಕ್​ ಅಂಬರೀಷ್​ ಹಾಗೂ ನೆನಪಿರಲಿ ಪ್ರೇಮ್​ ದರ್ಶನ್​ರ ಕಾಮನ್​ ಡಿಪಿ ರಿಲೀಸ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​​ಸ್ಟಾಗ್ರಾಂ ಖಾತೆ)

First published: