Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

Dimple Hayati: ನಟಿ ಡಿಂಪಲ್ ಹಯಾತಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಈ ಡಿಂಪಲ್ ಇದೀಗ ಐಪಿಎಸ್ ಅಧಿಕಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

First published:

  • 18

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ವಿಶಾಲ್, ಧನುಶ್, ಅಕ್ಷಯ್ ಕುಮಾರ್, ರವಿತೇಜ ಸೇರಿದಂತೆ ಅನೇಕ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರುವ ನಟಿ ಡಿಂಪಲ್, ಅಷ್ಟೇನು ಜನಪ್ರಿಯತೆ ಪಡೆಯಲಿಲ್ಲ. ಇದೀಗ ಐಪಿಎಸ್ ಅಧಿಕಾರಿಯನ್ನು ಎದುರು ಹಾಕಿಕೊಂಡಿದ್ದಾರೆ.

    MORE
    GALLERIES

  • 28

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ಡಿಂಪಲ್ ಹಯಾತಿ ತಮ್ಮ ಗೆಳೆಯ ವಿಕ್ಟರ್ ಜೊತೆ ಎನ್​ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ರು. ಇವ್ರ ಜೊತೆ ಅದೇ ಅಪಾರ್ಟ್​ಮೆಂಟ್​ನಲ್ಲಿ ಹೈದರಾಬಾದ್​ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಸಹ ವಾಸವಿದ್ದಾರೆ.

    MORE
    GALLERIES

  • 38

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ಇವರಿಬ್ಬರಿಗೂ ಅಪಾರ್ಟ್ಮೆಂಟ್ನ ಪಾರ್ಕಿಂಗ್ ವಿಷಯಕ್ಕೆ ಕಳೆದ ಒಂದೆರಡು ತಿಂಗಳಿನಿಂದ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದವು. ಅದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    MORE
    GALLERIES

  • 48

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ಡಿಂಪಲ್ ಹಯಾತಿ ತಮ್ಮ ಕಾರಿನ ಎದುರು ಗಡೆ ನಿಲ್ಲಿಸಲಾಗಿದ್ದ ಡಿಸಿಪಿಯ ಕಾರಿನ ಸುತ್ತ ಇದ್ದ ಕೋನ್ಗಳನ್ನು ಒದ್ದು ಬೀಳಿಸಿ ತಮ್ಮ ಕಾರಿನಿಂದ ಬೇಕೆಂದೇ ಡಿಸಿಪಿಯ ಖಾಸಗಿ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ.

    MORE
    GALLERIES

  • 58

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ಡಿಸಿಪಿಯ ಕಾರು ಚಾಲಕ, ಕಾನ್ಸ್​ಟೇಬಲ್ ಚೇತನ್ ಬಳಿ ವಾಗ್ವಾದ ನಡೆಸಿ ಅವನಿಗೆ ಮನಸೋಇಚ್ಛೆ ಬೈದಿದ್ದಾರೆ. ಬಳಿಕ, ಡಿಸಿಪಿಯ ಸಲಹೆ ಪಡೆದು ಕಾನ್ಸ್​ಟೇಬಲ್ ಚೇತನ್ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ನೀಡಿದ್ದಾರೆ.

    MORE
    GALLERIES

  • 68

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ದೂರು ದಾಖಲಿಸಿಕೊಂಡಿರುವ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣಾ ಸಿಬ್ಬಂದಿ ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಘಟನೆ ಬಳಿಕ ಟ್ವಿಟ್ಟರ್​ನಲ್ಲಿ ಅಧಿಕಾರಿ ವಿರುದ್ಧ ಡಿಂಪಲ್ ಕಿಡಿ ಕಾರಿದ್ದಾರೆ.

    MORE
    GALLERIES

  • 78

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೆ ಮಾಡಿರುವ ತಪ್ಪು ಮುಚ್ಚಿಡಲಾಗುವುದಿಲ್ಲ. ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ. ನಟಿಯ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ಕೂಡ ನಡೆಸಲಾಗ್ತಿದೆ.

    MORE
    GALLERIES

  • 88

    Dimple Hayati: ಪೊಲೀಸ್ ಅಧಿಕಾರಿ ಜೊತೆ ನಟಿ ಡಿಂಪಲ್ ಹಯಾತಿ ಕಿರಿಕ್! ನಡೆದಿದ್ದು ಏನು?

    ದೂರಿನ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಡಿಸಿಪಿ ರಾಹುಲ್ ಹೆಗ್ಡೆ, ಕಾನ್ಸ್​ಟೇಬಲ್ ದೂರಿನ ಅನ್ವಯ ನಟಿಯನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಕಾನೂನು ಏನಿದೆಯೋ ಆ ರೀತಿ ಪ್ರಕ್ರಿಯೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

    MORE
    GALLERIES