Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

Cannes 2023: ಐಶ್ವರ್ಯಾ ರೈ ಅವರು ಕಾನ್ 2023ರಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ತುಂಬಾ ಸ್ಟೈಲಿಷ್ ಆಗಿರುವ ಡ್ರೆಸ್ ಧರಿಸಿದ್ರೂ ಮಾಜಿ ವಿಶ್ವ ಸುಂದರಿ ಟ್ರೋಲ್ ಆಗಿದ್ದಾರೆ.

First published:

  • 110

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಬಚ್ಚನ್ ಕಾನ್ 2023ರಲ್ಲಿ ಸಿಲ್ವರ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡರು. ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಈ ಬಾರಿಯ ಮೊದಲ ರೆಡ್​ ಕಾರ್ಪೆಟ್ ವಾಕ್​ಗೆ ನಟಿ ಬೆಳ್ಳಿ ಬಣ್ಣದ ಉಡುಗೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಡ್ರೆಸ್ ಸೋಫಿ ಕೌಚರ್​ನಿಂದ ಆಯ್ಕೆ ಮಾಡಿದ್ದಾರೆ ನಟಿ.

    MORE
    GALLERIES

  • 210

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ನಟಿ ತಮ್ಮ ಸಿಲ್ವರ್ ಗೌನ್​ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾದರು. ಇದರಲ್ಲಿ ಬ್ಲ್ಯಾಕ್ ಕಲರ್ ಕೂಡಾ ಇತ್ತು. ಸಿಲ್ವರ್ ಹೂಡಿ ಆಕರ್ಷಕವಾಗಿದ್ದರೂ ನಟಿಯ ತಮ್ಮ ಲುಕ್​ನಿಂದಾಗಿ ಟ್ರೋಲ್ ಆಗಬೇಕಾಯಿತು.

    MORE
    GALLERIES

  • 310

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಫ್ಯಾಷನ್ ರಿಸ್ಕ್ ತೆಗೆದುಕೊಳ್ಳುವ ನಟಿಯಲ್ಲ. ಎಲ್ಲವೂ ಅಚ್ಚುಕಟ್ಟಾಗಿರುತ್ತದೆ. ಟ್ರೋಲ್ ಮಾಡೋಕೆ ದಾರಿಯೇ ಇರದಂತೆ ರೆಡಿಯಾಗ್ತಾರೆ ಈ ಬಾಲಿವುಡ್​ ನಟಿ. ಆದರೂ ಈ ಬಾರಿ ಸಣ್ಣ ಎಡವಟ್ಟಾಗಿದೆ. ಹೂಡಿಯಂತಹ ಡ್ರೆಸ್ ಇಂಪ್ರೆಸ್ಸಿವ್ ಆಗಿಲ್ಲ ಎಂದಿದ್ದಾರೆ ನೆಟ್ಟಿಗರು.

    MORE
    GALLERIES

  • 410

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ನೆಟ್ಟಿಗರು ಐಶ್ವರ್ಯಾ ರೈ ಅವರ ಹೂಡಿ ಡ್ರೆಸ್ ನೋಡಿ ಅಮಿತಾಭ್ ಬಚ್ಚನ್ ಅವರ ಹಳೆಯದೊಂದು ಫೋಟೋ ಜೊತೆ ಕೊಲಾಜ್ ಮಾಡಿದ್ದಾರೆ. ಇದರಲ್ಲಿ ಇಬ್ಬರ ಲುಕ್ ಒಂದೇ ತರ ಕಾಣಿಸಿದ್ದು ಇದನ್ನು ನೋಡಿ ನೆಟ್ಟಿಗರು ಐಶ್ ಲುಕ್​ ಅನ್ನು ಟ್ರೋಲ್ ಮಾಡಿದ್ದಾರೆ.

    MORE
    GALLERIES

  • 510

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಅವರ ಫೋಟೋವನ್ನು ಅಮಿತಾಭ್ ಬಚ್ಚನ್ ಫೋಟೋ ಜೊತೆ ಕೊಲಾಜ್ ಮಾಡಿದ ನೆಟ್ಟಿಗರು ನೀವು ಮಾವನಿಗೆ ಗೌರವ ಸಲ್ಲಿಸಿದ್ದೀರಾ? ಅದಕ್ಕಾಗಿ ಈ ರೀತಿ ಡ್ರೆಸ್ ಮಾಡಿದ್ದೀರಾ ಎಂದು ಕಾಲೆಳೆಯುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿದೆ.

    MORE
    GALLERIES

  • 610

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಧರಿಸಿದ ಡ್ರೆಸ್ ಸೋಫಿ ಕೌಚರ್​ನಿಂದಾಗಿದೆ. ಅಲ್ಯುಮಿನಿಯಂ ಹಾಗೂ ಕ್ರಿಸ್ಟಲ್ ಬಳಸಿ ಸಿಲ್ವರ್ ರಚನೆಗಳನ್ನು ಮಾಡಲಾಗಿದೆ. ಡ್ರೆಸ್ ಸುಂದರವಾಗಿದ್ದರೂ ಐಶ್ ಈ ಹಿಂದಿನ ಕಾನ್ ಲುಕ್​ಗೆ ಹೋಲಿಸಿದರೆ ಡಲ್ ಎನಿಸುತ್ತದೆ.

    MORE
    GALLERIES

  • 710

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ಅವರು ಲಾರಿಯಲ್ ಕಾಸ್ಮೆಟಿಕ್ ಅನ್ನು ಕಾನ್​ನಲ್ಲಿ ಇಂದಿನ ತನಕ 2 ದಶಕಗಳ ಕಾಲ ಪ್ರತಿನಿಧಿಸುತ್ತಿದ್ದಾರೆ. ಐಶ್ವರ್ಯಾ ಅವರು ತಮ್ಮ ಸಿನಿಮಾ ದೇವದಾಸ್ ಸ್ಕ್ರೀನಿಂಗ್​ಗಾಗಿ ಮೊದಲ ಬಾರಿ ಕಾನ್​ಗೆ ಹೆಜ್ಜೆ ಇಟ್ಟಿದ್ದರು.

    MORE
    GALLERIES

  • 810

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಅವರು ಮಗಳು ಆರಾಧ್ಯ ಅವರನ್ನೂ ಜೊತೆಗೆ ಕರೆದುಕೊಂಡುಬಂದಿದ್ದರು. ಆರಾಧ್ಯ ಐಶ್ವರ್ಯಾ ಅವರ ರೆಗ್ಯುಲರ್ ಟ್ರಾವೆಲ್ ಪಾರ್ಟ್ನರ್. ನಟಿ ಕೊನೆಯದಾಗಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    MORE
    GALLERIES

  • 910

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಕಾನ್​ 2023ರಲ್ಲಿ ಈ ಬಾರಿ ಐಶ್ವರ್ಯಾ ರೈ, ಸಾರಾ ಅಲಿ ಖಾನ್, ಮೃಣಾಲ್ ಠಾಕೂರ್, ಊರ್ವಶಿ ರೌಟೇಲಾ, ಇಶಾ ಗುಪ್ತಾ, ಮಾನುಷಿ ಚಿಲ್ಲರ್ ಹೆಜ್ಜೆ ಹಾಕಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

    MORE
    GALLERIES

  • 1010

    Cannes 2023: ಇದು ಮಾವನಿಗೆ ಕೊಟ್ಟ ಗೌರವಾನಾ? ಕ್ಯೂಟ್ ಕಾಣ್ಸಿದ್ರೂ ಐಶ್ ಟ್ರೋಲ್

    ಐಶ್ವರ್ಯಾ ರೈ ಅವರ ಫೋಟೋಸ್ ವೈರಲ್ ಆಗಿದ್ದು ಅವರನ್ನು ಅಭಿಮಾನಿಗಳು ಹೊಗಳಿ ಕಮೆಂಟ್ ಮಾಡುತ್ತಿದ್ದರೆ ಇನ್ನೂ ಕೆಲವರು ನಟಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.

    MORE
    GALLERIES