Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

Cannes 2023: ಬಾಲಿವುಡ್ ನಟಿಯರು ಕಾನ್​ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ನಟಿಯರ ಫೋಟೋಸ್ ವೈರಲ್ ಆಗಿವೆ.

First published:

  • 18

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ಬಾಲಿವುಡ್​ನ ಖ್ಯಾತ ನಟಿ ಸಾರಾ ಅಲಿ ಖಾನ್ ಅವರು ಈ ಬಾರಿ ಮೊದಲ ಬಾರಿಗೆ ಕಾನ್ 2023ರಲ್ಲಿ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರ ಸಾಂಪ್ರದಾಯಿಕ ಲುಕ್ ಭಾರೀ ಮೆಚ್ಚುಗೆ ಪಡೆಯಿತು. ನಟಿ ತುಂಬಾ ಸುಂದರವಾಗಿ ಕಾಣಿಸಿದ್ದಾರೆ.

    MORE
    GALLERIES

  • 28

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ಸಾರಾ ಅಲಿ ಖಾನ್ ಸಿಂಪಲ್ ಲುಕ್ ಮೋಡಿ ಮಾಡುವಂತಿತ್ತು. ಕ್ರೀಮ್ ಕಲರ್​ನ ಲೆಹೆಂಗಾದಲ್ಲಿ ವಧುವಿನಂತೆ ಕಾಣಿಸಿದ್ದಾರೆ ಸಾರಾ ಅಲಿ ಖಾನ್. ನಟಿ ಸದ್ಯ ತಮ್ಮ ಮುಂದಿನ ಸಿನಿಮಾ ಝರ ಹಟ್ಕೆ ಝರ ಬಚ್ಕೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 38

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ಇಶಾ ಗುಪ್ತಾ ಅವರು ತುಂಬಾ ಸುಂದರವಾಗಿ ಕಾಣಿಸಿದ್ದಾರೆ. ಸಿನಿಮಾದಲ್ಲಿ ಬಿಳಿ ಬಣ್ಣದ ಉಡುಗೆ ಹಾಕಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ನಟಿ ಸಿಂಪಲ್ ಆಗಿ ಹೇರ್​ಸ್ಟೈಲ್ ಮಾಡಿಕೊಂಡಿದ್ದರು.

    MORE
    GALLERIES

  • 48

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ವೈಟ್ ಸ್ಟೋನ್​ಗಳಿದ್ದಂತಹ ರೆಡ್ ಸ್ಟೋನ್ ಜೋಡಿಸಲಾದ ಸುಂದರವಾದ ಇಯರಿಂಗ್ಸ್ ಧರಿಸಿದ್ದರು ಇಶಾ. ಅವರ ಸರಳವಾಗಿದ್ದಂತಹ ಮೇಕಪ್ ಅವರು ಧರಿಸಿದ್ದ ಡ್ರೆಸ್​ಗೆ ಮ್ಯಾಚ್ ಆಗಿದೆ.

    MORE
    GALLERIES

  • 58

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ಮಾನುಷಿ ಚಿಲ್ಲರ್ ಎಂದಿನಂತೆ ಮುದ್ದುಗೊಂಬೆಯಂತೆ ಕಾಣಿಸಿದ್ದಾರೆ. ವೈಟ್ ಕಲರ್ ಗೌನ್ ಧರಿಸಿದ್ದ ನಟಿ ಇದಕ್ಕೆ ಪಚ್ಚೆ ಬಣ್ಣದ ಸ್ಟೋನ್ಸ್ ಜೋಡಿಸಲಾದ ನೆಕ್ಲೆಸ್ ಧರಿಸಿದ್ದರು. ಪ್ಯೂರ್ ವೈಟ್ ಗೌನ್ ಸುಂದರವಾಗಿತ್ತು.

    MORE
    GALLERIES

  • 68

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    ಬಿಳಿ ಬಣ್ಣದ ಉಡುಗೆಯಲ್ಲಿ ಈ ಚೆಲುವೆ ದೇವತೆಯಂತೆಯೇ ಕಾಣಿಸಿದ್ದಾರೆ. ಮಾನುಷಿ ಅಕ್ಷಯ್ ಜೊತೆ ಸಿನಿಮಾ ಮಾಡಿದರೂ ಸಿನಿಮಾದಲ್ಲಿ ನಟಿಗೆ ಅದೃಷ್ಟ ಕೂಡಿ ಬರಲಿಲ್ಲ.

    MORE
    GALLERIES

  • 78

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    Urvashi Rautela turned heads in a hot pink ruffled gown. (Image: Instagram)

    MORE
    GALLERIES

  • 88

    Cannes 2023: ಕಾನ್​ನಲ್ಲಿ ಬಾಲಿವುಡ್ ಸುಂದರಿಯರು! ಲುಕ್ ನೋಡಿ

    Urvashi Rautela accessorised her look with a bold crocodile neckpiece. (Image: Instagram)

    MORE
    GALLERIES