Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

Mouni Roy: ಬಾಲಿವುಡ್ ಬೆಡಗಿ ಮೌನಿ ರಾಯ್ ಮೊದಲಬಾರಿ ಕಾನ್​ನಲ್ಲಿ ರೆಡ್​ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರ ಹಳದಿ ಗೌನ್​ನಿಂದಾಗಿ ಟ್ರೋಲ್ ಆಗಿದ್ದಾರೆ.

First published:

 • 17

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಬಾಲಿವುಡ್ ನಟಿ ಮೌನಿ ರಾಯ್ ಅವರು ಈ ಬಾರಿ ಮೊದಲ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿಯಾಗಿದ್ದಾರೆ. ನಾಗಿನಿ ಧಾರಾವಾಹಿ ಮೂಲಕ ಮನೆಮಾತಾದ ಈ ಚೆಲುವೆ ಕೆಜಿಎಫ್​ನಲ್ಲಿ ಸಖತ್ ಡ್ಯಾನ್ಸ್ ಮಾಡಿ ಪ್ರೇಕ್ಷಕರ ಮನಸು ಗೆದ್ದರು. ನಟಿ ಈಗ ಕಾನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

  MORE
  GALLERIES

 • 27

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಕಿರುತೆರೆಯಿಂದ ಹಿರಿತೆರೆಗೆ ಸಕ್ಸಸ್​ಫುಲ್ ಆಗಿ ಬೆಳೆದ ಮೌನಿ ರಾಯ್ ಅವರು ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಕಾನ್​​ಗೆ ಮೊದಲಬಾರಿ ಹೋಗುತ್ತಿರುವ ಭಾರತೀಯ ಸೆಲೆಬ್ರಿಟಿಗಳ ಲಿಸ್ಟ್​ನಲ್ಲಿ ಮೌನಿ ರಾಯ್ ಅವರು ಸೇರಿಕೊಂಡಿದ್ದಾರೆ.

  MORE
  GALLERIES

 • 37

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಮೌನಿ ರಾಯ್ ಅವರು ಹಳದಿ ಬಣ್ಣದ ಸಿಂಗಲ್ ಶೋಲ್ಡರ್ ಡ್ರೆಸ್ ಧರಿಸಿದ್ದರು. ಹಳದಿ ಬಣ್ಣದ ಗೌನ್ ಧರಿಸಿ ಬ್ಲ್ಯಾಕ್ ಸನ್​ಗ್ಲಾಸ್ ಧರಿಸಿ ಕೂಲ್ ಆಗಿ ಪೋಸ್ ಕೊಟ್ಟಿದ್ದಾರೆ ಈ ಬಾಲಿವುಡ್ ಬೆಡಗಿ. ಈ ಬಗ್ಗೆ ನಟಿ ಖುಷಿ ಕೂಡಾ ಹಂಚಿಕೊಂಡಿದ್ದಾರೆ.

  MORE
  GALLERIES

 • 47

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ನಾನು ಈ ಬಾರಿ ಕಾನ್​ಗೆ ಹೋಗುತ್ತೇನೆ ಎನ್ನಲು ಖುಷಿಯಾಗುತ್ತಿದೆ. ಈ ಅವಕಾಶಕ್ಕೆ ಧನ್ಯವಾದಗಳು ಎಂದಿದ್ದಾರೆ. ನಟಿಯ ಲುಕ್ ಏನೋ ವೈರಲ್ ಆಗಿದೆ. ಆದರೆ ನೆಟ್ಟಿಗರು ಮಾತ್ರ ಮೌನಿ ರಾಯ್​ನನ್ನು ಟ್ರೋಲ್ ಮಾಡಿದ್ದಾರೆ. ಆ ನೆಲದಲ್ಲಿ ಬಿದ್ದಿರೋ ಬಟ್ಟೆ ಸ್ವಲ್ಪ ತೆಗೆದು ಭುಜದ ಬಳಿ ಹೊಲಿಸಿಕೊಳ್ಳಿ ಎಂದಿದ್ದಾರೆ.

  MORE
  GALLERIES

 • 57

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಮೌನಿ ರಾಯ್ ಬ್ರಹ್ಮಾಸ್ತ್ರದಲ್ಲಿ ವಿಲನ್ ಪಾತ್ರ ಮಾಡಿ ಮಿಂಚಿದ್ದರು. ಅವರು ನಾಗಿನ್​ನಲ್ಲಿ ನಾಗಿಣಿಯಾಗಿ ನಟಿಸಿ ಭರ್ಜರಿ ಸುದ್ದಿಯಾಗಿದ್ದಾರೆ. ಅದರ ನಂತರ ಅವರ ಖ್ಯಾತಿ ಹೆಚ್ಚಿ ಅವರಿಗೆ ಬೆಳ್ಳಿತೆರೆಯಲ್ಲೂ ಅವಕಾಶ ಸಿಕ್ಕಿತ್ತು.

  MORE
  GALLERIES

 • 67

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಮೌನಿ ರಾಯ್ ಅವರು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ. ಸೂರಜ್ ನಂಬಿಯಾರ್ ದುಬೈ ಉದ್ಯಮಿಯಾಗಿದ್ದು, ಲಾಕ್​ಡೌನ್ ಸಮಯದಲ್ಲಿ ಮೌನಿ ದುಬೈನಲ್ಲಿಯೇ ಕಳೆದಿದ್ದರು.

  MORE
  GALLERIES

 • 77

  Cannes 2023: ನೆಲದಲ್ಲಿರೋ ಬಟ್ಟೆ ಭುಜದಲ್ಲಿದ್ರೆ ಚೆನ್ನಾಗಿತ್ತು! ಮೌನಿ ರಾಯ್ ಕಾನ್ ಲುಕ್ ಟ್ರೋಲ್

  ಮೌನಿ ರಾಯ್ ಅವರು ಕೆಜಿಎಫ್ ಹಿಂದಿ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಮಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಬಾಲಿವುಡ್​ನಲ್ಲಿ ಮಲೈಕಾ, ನೋರಾ ಫತೇಹಿಯಂತೆಯೇ ಮೌನಿ ರಾಯ್ ಕೂಡಾ ತಮ್ಮ ಡ್ಯಾನ್ಸ್​ಗೆ ತುಂಬಾ ಫೇಮಸ್.

  MORE
  GALLERIES