Actress Aindrila Sharma: ಕ್ಯಾನ್ಸರ್ ಗೆದ್ದಿದ್ದ 24ರ ನಟಿ ಬ್ರೈನ್ ಸ್ಟ್ರೋಕ್​​ನಿಂದ ಸಾವು

ನಟಿ ಐಂದ್ರಿಲಾ ಶರ್ಮಾ ಅವರು ಈ ಹಿಂದೆ ಕಷ್ಟಕರವಾದ ಶಸ್ತ್ರಚಿಕಿತ್ಸೆ ಮತ್ತು ಹಲವಾರು ಸಲ ಕೀಮೋಥೆರಪಿಗೆ ಒಳಗಾಗಿದ್ದರು. ಅದರ ನಂತರ ಅವರಿಗೆ ವೈದ್ಯಕೀಯ ವೃತ್ತಿಪರರು ಕ್ಯಾನ್ಸರ್ ಗುಣವಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೂ ನಟಿ ಬ್ರೈನ್ ಸ್ಟ್ರೋಕ್​ನಿಂದ ಮೃತಪಟ್ಟಿದ್ದಾರೆ.

First published: