Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

Saint Von Colucci : ಬಿಟಿಎಸ್ ಸ್ಟಾರ್​ನಂತೆ ಕಾಣಲು ಬಯಸಿ 12 ಸರ್ಜರಿಗಳನ್ನು ಮಾಡಿಸಿಕೊಂಡ ಯುವ ನಟ ಮೃತಪಟ್ಟಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ಕೊಟ್ಟಿದೆ.

First published:

  • 17

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಸಾಮಾನ್ಯ ಜನರು ಸೆಲೆಬ್ರಿಟಿಯಂತೆ ಕಾಣಲು ಶಸ್ತ್ರಚಿಕಿತ್ಸೆ ಮಾಡಿಕೊಂಡು ಎಡವಟ್ಟಾಗುವಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ವಿಶೇಷವಾಗಿ ಹೀರೋಯಿನ್​ಗಳಂತೆ ಕಾಣುವ ಪ್ರಯತ್ನದಲ್ಲಿ ಈ ರೀತಿ ಅಚಾತುರ್ಯ ಆಗುತ್ತದೆ. ಆದರೆ ಇಲ್ಲಿ ನಟನೊಬ್ಬ ಈ ರೀತಿ ಮಾಡಿದ್ದಾನೆ.

    MORE
    GALLERIES

  • 27

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಬಿಟಿಎಸ್​ನ ಕೊರಿಯನ್ ಪಾಪ್ ಸ್ಟಾರ್ ಜಿಮಿನ್​ನಂತೆ ಕಾಣಲು ಕೆನಡಾದ ನಟ 12 ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಈಗ 22 ವರ್ಷದಲ್ಲೇ ಮೃತಪಟ್ಟಿದ್ದಾನೆ. ಕೆನಡಾದ ನಟ ಸೈಂಟ್ ವಾನ್ ಕಾಲ್ಕುಸಿಗೆ ಜಸ್ಟ್ 22 ವರ್ಷ.

    MORE
    GALLERIES

  • 37

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಈ ನಟ ಸುಮಾರು 1 ಕೋಟಿಯ 80 ಲಕ್ಷ ರೂಪಾಯಿ ಖರ್ಚು ಮಾಡಿ ಬಿಟಿಎಸ್ ಸ್ಟಾರ್​ನಂತೆ ಕಾಣಬೇಕು ಎಂದು ಕನಸು ಕಂಡಿದ್ದ. ಈ ಮೂಲಕ ಅಮೆರಿಕಾದ ಸ್ಟ್ರೀಮಿಂಟ್ ನೆಟ್​​ವರ್ಕ್​ಗೆ ಜಿಮಿನ್ ರೋಲ್ ಮಾಡಲು ಬಯಸಿದ್ದ.

    MORE
    GALLERIES

  • 47

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಕೆನಡಾದ ನಟ ಕೊರಿಯನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಆದಂತಹ ಕಾಸ್ಮೆಟಿಕ್ ಸರ್ಜರಿಯಿಂದಾಗಿ ಕೆಲವು ಕಾಂಪ್ಲಿಕೇಷನ್ಸ್ ಕಂಡುಬಂದ ನಂತರ ಯುವ ನಟ ಮೃತಪಟ್ಟಿದ್ದಾರೆ.

    MORE
    GALLERIES

  • 57

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಯುವ ನಟನ ಮ್ಯಾನೇಜರ್ ಈ ಬಗ್ಗೆ ಮಾತನಾಡಿ ಈ ಹಿಂದೆ ಮಾಡಿದ ಸರ್ಜರಿಯಲ್ಲಿ ಸಮಸ್ಯೆಯಾಗಿ ನಂತರ ಆ ತೊಂದರೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ಕಳೆದ ವರ್ಷದಲ್ಲಿ ನಟನಿಗೆ 12 ಸರ್ಜರಿಯಾಗಿದೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಮುಖದ ಜಾ ಲೈನ್, ಫೇಸ್​ಲಿಫ್ಟ್, ಮೂಗು, ಕಣ್ಣು, ಹುಬ್ಬು, ತುಟಿ ಸೇರಿ ದೇಹದ ಹಲವು ಭಾಗಗಳಿಗೆ ಸರ್ಜರಿ ಮಾಡಲಾಗಿತ್ತು ಎಂದಿದ್ದಾರೆ.

    MORE
    GALLERIES

  • 77

    Canadian Actor: BTS ಸ್ಟಾರ್​ನಂತೆ ಕಾಣಲು 12 ಸರ್ಜರಿ! ಯುವ ನಟ ಸಾವು

    ನಟ ತನ್ನ ಲುಕ್ ಬಗ್ಗೆ ತುಂಬಾ ಕೀಳರಿಮೆ ಬೆಳೆಸಿಕೊಂಡಿದ್ದ ಎಂದು ಅವರ ಮ್ಯಾನೇಜರ್ ಮಾತನಾಡಿದ್ದಾರೆ. ಏಷ್ಯನ್ನರಂತೆ ವಿ ಶೇಪ್ ಪ್ರೊಫೈಲ್ ಬೇಕೆಂದು ಬಯಸಿದ್ದ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.

    MORE
    GALLERIES