Prabhas Movie: ಪ್ರಭಾಸ್ ಮುಂದಿನ ಸಿನಿಮಾಗೆ 8 ಕೋಟಿಯ ಕ್ಯಾಮೆರಾ!

Prabhas Movie: ಪ್ರಭಾಸ್ ಮುಂದಿನ ಸಿನಿಮಾ ಪ್ರಾಜೆಕ್ಟ್​ ಕೆ ಗಾಗಿ ಹಾಲಿವುಡ್ ಸಾಹಸ ನಿರ್ದೇಶಕರು ಬರ್ತಿರೋದು ನಿಮಗೆ ಗೊತ್ತಿರಬಹುದು. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಏನೆಂದರೆ ಸಿನಿಮಾ ಶೂಟಿಂಗ್​ಗಾಗಿ ಕೋಟಿಗಟ್ಟಲೆ ಬೆಲೆಯ ಕ್ಯಾಮೆರಾ ಕೂಡಾ ಬಳಸಲಾಗುತ್ತಿದೆ.

First published: