ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಶಾಂತಿ-ಕ್ರಾಂತಿ’ ಚಿತ್ರದ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ್ದ ಬುಲೆಟ್ ಪ್ರಕಾಶ್ ಅವರು ಇಂದು ನಮ್ಮನ್ನಗಲಿದ್ದಾರೆ.
2/ 9
ದೈತ್ಯ ದೇಹ, ವಿಶಿಷ್ಟ ಹಾವಾಭಾವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಪ್ರಕಾಶ್ 375 ಕ್ಕೂ ಅಧಿಕ ಚಿತ್ರಗಳಲ್ಲಿ ಹಾಸ್ಯನಟನಾಗಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಐತಲಕಡಿ ಎಂಬ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.
3/ 9
ಅದರಲ್ಲೂ ರವಿಚಂದ್ರನ್ ಅವರ ಚಿತ್ರತಂಡದಲ್ಲಿ ಖಾಯಂ ನಟನಾಗಿದ್ದ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಕ್ರೇಜಿಸ್ಟಾರ್ ಜೊತೆಯಲ್ಲಿ ಒಂಭತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.
4/ 9
ಹಾಗೆಯೇ ಚಾಲೆಂಜಿಂಗ್ ಸ್ಟಾರ್ ಅವರ ಆಪ್ತರಾಗಿದ್ದ ಬುಲೆಟ್ ಪ್ರಕಾಶ್ ಅವರು ನಿನಗೋಸ್ಕರ, ಧ್ರುವ, ಭಗವಾನ್, ಶೌರ್ಯ, ಕಲಾಸಿಪಾಳ್ಯ, ದತ್ತ ಹಾಗೂ ಐರಾವತದಲ್ಲಿ ಬಣ್ಣ ಹಚ್ಚಿದ್ದರು.
5/ 9
ಆದರೆ ಕೆಲ ಕಾಲದಿಂದ ಕಾಡುತ್ತಿದ್ದ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ಅವರು ಸಿನಿರಂಗದಿಂದ ತುಸು ದೂರ ಉಳಿದಿದ್ದರು. ಆ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ್ದ ನಟ ನೀರ್ದೋಸೆ ಚಿತ್ರದಲ್ಲಿ ಹಾಸ್ಯದ ಹೊನಲು ಹರಿಸಿದ್ದರು.
6/ 9
ಇದಾದ ಬಳಿಕ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದ ಬುಲೆಟ್ ಪೊಗರು ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಈ ಸಿನಿಮಾ ಲಾಕ್ಡೌನ್ ಮುಗಿದ್ದಂತೆ ತೆರೆಗೆ ಬರಲು ಸಜ್ಜಾಗಿ ನಿಂತಿದೆ.
7/ 9
ಇದರೊಂದಿಗೆ ನಿರ್ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿರುವ 'ಪರಿಮಳಾ ಲಾಡ್ಜ್' ಸಿನಿಮಾದಲ್ಲೂ ಒಂದೊಳ್ಳೆ ಪಾತ್ರ ಮಾಡುತ್ತಿದ್ದರು. ಅಲ್ಲದೆ ಈ ಚಿತ್ರಕ್ಕಾಗಿ 45 ದಿನಗಳ ಕಾಲ್ಶೀಟ್ ಕೂಡ ನೀಡಿದ್ದಾರೆ. ಆದರೆ ವಿಧಿಯಾಟ.
8/ 9
ಇನ್ನು ಕೊನೆಯ ಬಾರಿ ಬುಲೆಟ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಯೋಗರಾಜ್ ಭಟ್ ಅವರ ಗಾಳಿಪಟ2 ಚಿತ್ರದಲ್ಲಿ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಈ ಚಿತ್ರದಲ್ಲಿ ಪ್ರಕಾಶ್ ಅವರು ಹಾಸ್ಯ ಚಟಾಕಿ ಹಾರಿಸಲಿದ್ದಾರೆ.
9/ 9
ಇದಲ್ಲದೆ, ಓಂ ಪ್ರಕಾಶ್ ರಾವ್ ನಿರ್ದೇಶಿಸಲಿರುವ ಬೆಳಗಾಂ, ಗಲ್ಲ ಎಂಬ ಹೊಸಬರ ಚಿತ್ರದಲ್ಲಿ, ಸಾಧು ಕೋಕಿಲ ಅವರ ಸ್ವಾಮೀಜಿ, ರಿಷಿ ನಿರ್ದೇಶಿಸಲಿರುವ ಇಟ್ರಲ್ಲಪ್ಪೋ ಬತ್ತಿ, ಜಯಸಿಂಹ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿರುವ ಲವ್ ಕಾಲೇಜ್ ಚಿತ್ರಗಳಲ್ಲಿ ಬುಲೆಟ್ ಪ್ರಕಾಶ್ ಅಭಿನಯಿಸಬೇಕಿತ್ತು.
First published:
19
ಬುಲೆಟ್ ಪ್ರಕಾಶ್ ಅವರ ಕೊನೆಯ ಚಿತ್ರ ಯಾವುದು? ಯಾವೆಲ್ಲಾ ಚಿತ್ರಗಳಲ್ಲಿ ಹಾಸ್ಯನಟ ಕಾಣಿಸಿಕೊಳ್ಳಲಿದ್ದಾರೆ?