Bruce Lee: 49 ವರ್ಷದ ಬಳಿಕ ಬ್ರೂಸ್​ ಲೀ ಸಾವಿನ ರಹಸ್ಯ ಬಯಲು! ಈ ವಿಚಾರ ಗೊತ್ತಾದ್ರೆ ನೀರು ಕುಡಿಯೋದೇ ಬಿಡ್ತೀರಾ!

Bruce Lee Death Reason: ಬ್ರೂಸ್​ ಲೀ ಸತ್ತ ದಿನ ಅವರಿಗೆ ಅರಿವಿಲ್ಲದೇ ಸಾಕಷ್ಟು ನೀರು ಕುಡಿದಿದ್ದಾರೆ ಅಂತ ಸಂಶೋಧಕರು ಹೇಳಿದ್ದಾರೆ. ಸಾವಿನ ಕಾರಣ ಏನೇ ಇರಲಿ. ಹೋಗಬಾರದ ವಯಸ್ಸಿನಲ್ಲಿ ಬ್ರೂಸ್​ ಲೀ ಎಲ್ಲರನ್ನೂ ಬಿಟ್ಟು ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ.

First published: