Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

ನಟ ಅರ್ಜುನ್ ಸರ್ಜಾ ಅತಿ ದೊಡ್ಡ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತಮಿಳುನಾಡಿನಲ್ಲಿ ನಿರ್ಮಿಸಿದ್ದಾರೆ. ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ತೆಲಂಗಾಣ ಸಿಎಂ ಪುತ್ರಿ ಕಲ್ವಕುಂಟ್ಲದ ಕವಿತಾ ಅವರನ್ನು ಅರ್ಜುನ್ ದಂಪತಿ ಅದ್ಧೂರಿಯಾಗಿ ಸ್ವಾಗತಿಸಿದರು.

First published:

  • 19

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಕವಿತಾ ಅವರು ದೇಶದ ಅತಿ ದೊಡ್ಡ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಹನುಮಾನ್ ದೇವಾಲಯವನ್ನು ತಮಿಳುನಾಡಿನ ಚೆನ್ನೈನಲ್ಲಿ ನಿರ್ಮಿಸಲಾಗಿದೆ. (ಫೋಟೋ: ಟ್ವಿಟರ್)

    MORE
    GALLERIES

  • 29

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ತಮಿಳುನಾಡಿನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ಟಿಆರ್ ಎಸ್ ಎಂಎಲ್ ಸಿ ಕಲ್ವಕುಂಟ್ಲ ಕವಿತಾ ಚೆನ್ನೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಖ್ಯಾತ ನಟ ಸಿನಿಮಾ ನಾಯಕ ಅರ್ಜುನ್ ಸರ್ಜಾ ನಿರ್ಮಿಸಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. (ಫೋಟೋ:ಟ್ವಿಟರ್)

    MORE
    GALLERIES

  • 39

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಸೌತ್ ಜನಪ್ರಿಯ ನಾಯಕ ನಟ ಅರ್ಜುನ್ ಸರ್ಜಾ ಈ ದೇವಾಲಯವನ್ನು ತಮಿಳುನಾಡಿನಲ್ಲಿ ನಿರ್ಮಿಸಿದ್ದಾರೆ. ಹನುಮಾನ್ ದೇಗುಲ ದರ್ಶನಕ್ಕೆ ತೆರಳಿದ್ದ ಕವಿತಾ ಕಲ್ವಕುಂಟ್ಲ ಅವರಿಗೆ ಅರ್ಜುನ್ ದಂಪತಿ ಅದ್ಧೂರಿ ಸ್ವಾಗತ ಕೋರಿದರು. (ಫೋಟೋ:ಟ್ವಿಟರ್)

    MORE
    GALLERIES

  • 49

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಈ ಸಂದರ್ಭದಲ್ಲಿ ಕವಿತಾ ಚೆನ್ನೈಗೆ ಭೇಟಿ ಹಾಗೂ ದೇಗುಲ ಭೇಟಿಯಿಂದ ನನಗೆ ಸಂತೋಷವಾಗಿದೆ ತಮಿಳುನಾಡಿನ ಅಸ್ತಿತ್ವವು ಅತ್ಯಂತ ಶ್ರೀಮಂತವಾಗಿದೆ ಮತ್ತು ಜನರು ಸ್ಪೂರ್ತಿದಾಯಕವಾಗಿದ್ದಾರೆ ಎಂದು ಹೇಳಿದರು.(ಫೋಟೋ: ಟ್ವಿಟರ್)

    MORE
    GALLERIES

  • 59

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ತಮಿಳುನಾಡಿನ ಜನರು ತಮ್ಮ ಸಂಸ್ಕೃತಿ, ಭಾಷೆ ಮತ್ತು ಐತಿಹಾಸಿಕ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಪ್ರತಿಯೊಬ್ಬರೂ ಆ ಗೌರವವನ್ನು ಹೊಂದಿರಬೇಕು ಎಂದು ಕವಿತಾ ಹೇಳಿದ್ದಾರೆ.

    MORE
    GALLERIES

  • 69

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ದೇಶದಲ್ಲೇ ಅತಿ ದೊಡ್ಡ ಹನುಮಾನ್ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ ಅವರನ್ನು ಕವಿತಾ ಕೊಂಡಾಡಿದ್ದಾರೆ. ಈ ದೇಗುಲಕ್ಕೆ ಭೇಟಿ ನೀಡಿದ್ದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದರು. (ಫೋಟೋ: ಟ್ವಿಟರ್)

    MORE
    GALLERIES

  • 79

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಹನುಮಂತನ ಭಕ್ತರಾಗಿರುವ ಅರ್ಜುನ್ ಸರ್ಜಾ ಅವರ  17 ವರ್ಷಗಳ ಕನಸು ಈ ಮಂದಿರ ನಿರ್ಮಾಣದಿಂದ ನನಸಾಗಿದೆ ಎಂದರು. ಆ ದೇವಸ್ಥಾನದಲ್ಲಿ 35 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗಿದೆ. (ಫೋಟೋ: ಟ್ವಿಟರ್)

    MORE
    GALLERIES

  • 89

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಇತ್ತೀಚೆಗೆ ಅರ್ಜುನ್ ಸರ್ಜಾ ಈ ಹನುಮಾನ್ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ನೆರವೇರಿಸಿದ್ದರು. ದೇವಸ್ಥಾನದ ಟ್ರಸ್ಟಿಯಾಗಿ ಅರ್ಜುನ್ , ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಫೋಟೋ: ಟ್ವಿಟರ್)

    MORE
    GALLERIES

  • 99

    Arjun Sarja: ಆ್ಯಕ್ಷನ್ ಕಿಂಗ್ ನಿರ್ಮಿಸಿದ ಆಂಜನೇಯ ದೇಗುಲದಲ್ಲಿ ತೆಲಂಗಾಣ ಸಿಎಂ ಪುತ್ರಿ, ಅರ್ಜುನ್ ಸರ್ಜಾ ದಂಪತಿಯಿಂದ ಅದ್ಧೂರಿ ಸ್ವಾಗತ

    ಕನ್ನಡ, ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ಆಕ್ಷನ್ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣವಂಶಿ ನಿರ್ದೇಶನದ ಶ್ರೀ ಆಂಜನೇಯನಲ್ಲಿ ಅರ್ಜುನ್ ಆಂಜನೇಯಸ್ವಾಮಿ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. (ಫೋಟೋ: ಟ್ವಿಟರ್)

    MORE
    GALLERIES