Brahmastra Box Office Collection: ಮೊದಲ ವಾರ 175 ಕೋಟಿಯತ್ತ ದಾಪುಗಾಲಿಟ್ಟ ಬ್ರಹ್ಮಾಸ್ತ್ರ

Brahmastra Box Office Collection: ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ರಿಲೀಸ್ ಆಗಿದ್ದು ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾ ಮೊದಲ ಸೋಮವಾರ ಕೂಡಾ ಡಲ್ ಹೊಡೆಯದೆ ಸಕ್ಸಸ್​ಫುಲ್ ಆಗಿ ಸಾಗುತ್ತಿದೆ.

First published: