ಸರ್ಜರಿಗೆಂದು ಲಂಡನ್ ಸೇರಿಕೊಂಡ ಕಾಲಿವುಡ್​ ನಟ Siddharth

ಕಾಮಿಡಿ, ರೊಮ್ಯಾಂಟಿಕ್ ಹಾಗೂ ಗಂಭೀರವ ಪಾತ್ರಗಳಲ್ಲಿ ನಟಿಸುವ ಮೂಲಕ ಮನ ರಂಜಿಸಿರುವ ನಟ ಸಿದ್ಧಾರ್ಥ್ (Siddharth) ಅವರು ಸದ್ಯ ಲಂಡನ್​ಗೆ ಹಾರಿದ್ದಾರೆ. ಇತ್ತೀಚೆಗಷ್ಟೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟಕ್ಕೂ ಸಿದ್ಧಾರ್ಥ್ ಲಂಡನ್​ಗೆ (London) ಹೋಗಲು ಕಾರಣವಿದೆ. ಸರ್ಜರಿ ಮಾಡಿಸಿಕೊಳ್ಳಲು ಸಿದ್ಧಾರ್ಥ್ ಅಲ್ಲಿಗೆ ಹೋಗಿದ್ದಾರಂತೆ. (ಚಿತ್ರಗಳು ಕೃಪೆ: Siddharth- ಇನ್​ಸ್ಟಾಗ್ರಾಂ ಖಾತೆ)

First published: