Box Office Collection: ನಾಲ್ಕು ದಿನಗಳಲ್ಲಿ ನಿನ್ನ ಸನಿಹಕೆ ಚಿತ್ರ ಗಳಿಸಿದೆಷ್ಟು ಗೊತ್ತಾ..?

ಕೊರೋನಾ ಎರಡನೇ ಅಲೆ ಬಳಿಕ ಲಾಕ್​ಡೌನ್​ ತೆರೆವುಗೊಂಡ ನಂತರ ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅನುಮತಿ ನೀಡಲಾಗಿತ್ತು. ಆಗ ತೆರೆ ಕಂಡ ಮೊದಲ ಸಿನಿಮಾ ಈ ನಿನ್ನ ಸನಿಹಕೆ (Ninna Sanihake). ರಾಜ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅಭಿನಯದ ಈ ಚಿತ್ರ ನಾಲ್ಕು ದಿನಗಳಲ್ಲಿ (Box Office Collection) ಲಕ್ಷ ಲಕ್ಷ ಬಾಚಿಕೊಂಡಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: