ಶಾರುಖ್ ಖಾನ್ ಚಿತ್ರ ಪಠಾಣ್ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಹಬ್ಬ ಆಚರಿಸುತ್ತಿದೆ ಶಾರುಖ್ ಸಿನಿಮಾ. ಪಠಾಣ್ ಭರ್ಜರಿ ಆದಾಯ ಕೂಡಾ ಗಳಿಸುತ್ತಿದೆ. ದೇಶೀಯ ಬಾಕ್ಸ್ ಆಫೀಸ್ ನಲ್ಲಿ 4 ದಿನಗಳಲ್ಲಿ 220 ಕೋಟಿ ಗಡಿ ದಾಟಿ ಕಲೆಕ್ಷನ್ ಮಾಡಿದೆ.
2/ 7
ವೀಕೆಂಡ್ನಲ್ಲಂತೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು ಶನಿವಾರ ಹಾಗೂ ಭಾನುವಾರ ಕುಟುಂಬ ಸಮೇತ ಸಿನಿ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬರುತ್ತಿದ್ದಾರೆ. ಎಲ್ಲೆಡೆ ಪಠಾಣ್ ಜ್ವರ ಜೋರಾಗಿದೆ.
3/ 7
ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಈ ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಂತಾದ ಸ್ಟಾರ್ ನಟರು ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸೇರಿ ಚಿತ್ರವನ್ನು ಬ್ಲಾಕ್ ಬಸ್ಟರ್ ಮಾಡಿದ್ದಾರೆ.
4/ 7
ಪಠಾಣ್ ಈಗಾಗಲೇ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಗಳಿಸುವ ಮೂಲಕ ಬಾಲಿವುಡ್ ಚಿತ್ರಗಳ ಹಲವು ದಾಖಲೆಗಳನ್ನು ಮುರಿದಿದೆ. ಎರಡನೇ ದಿನ 200 ಕೋಟಿ ಗಡಿ ದಾಟಿದೆ ಸಿನಿಮಾದ ಕಲೆಕ್ಷನ್, ಮೂರನೇ ದಿನ 300 ಕೋಟಿ ದಾಟಿ ನಾಲ್ಕನೇ ದಿನ ಅದ್ಭುತ ರೆಸ್ಪಾನ್ಸ್ ಪಡೆದಿದೆ.
5/ 7
ಪಠಾಣ್ ಶನಿವಾರ 400 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗಿದೆ. ಶಾರುಖ್ ಅವರು ಭಾರತದ ಜೊತೆಗೆ ವಿಶ್ವದ ಇತರ ದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ಈ ಸ್ಪೈ ಯೂನಿವರ್ಸ್ ಸಿನಿಮಾ ಮೂಲಕ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ದೊಡ್ಡ ಕ್ರೇಜ್ ಸೃಷ್ಟಿಸಿಬಿಟ್ಟಿದ್ದಾರೆ.
6/ 7
ಅತ್ಯಂತ ಕಡಿಮೆ ಪ್ರಚಾರ ಮಾಡಿದ ಈ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ. ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರದಲ್ಲಿದ್ದಾರೆ. ಒಟ್ಟಿನಲ್ಲಿ ಪಠಾಣ್ ಹಿಂದಿ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸೋದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್.
7/ 7
ಪಠಾಣ್ ಸಿನಿಮಾ ರಿಲೀಸ್ಗೂ ಮುನ್ನ ಭಾರೀ ಟೀಕೆ ಎದುರಿಸಿತ್ತು. ಬೇಷರಂ ರಂಗ್ ಹಾಡು ಹಿಂದೂ ಸಂಘಟನೆಗಳಿಂದ ವಿರೋಧ ಎದುರಿಸಿದ್ದು ಸಿನಿಮಾ ನಿಷೇಧಕ್ಕೂ ಕರೆ ನೀಡಲಾಗಿತ್ತು.
First published:
17
Shah Rukh Khan-Pathaan: 4 ದಿನದಲ್ಲಿ 400 ಕೋಟಿ, ಪಠಾಣ್ ಡ್ರೀಮ್ ರನ್