Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

Kailash Kher: ಬಹುಭಾಷಾ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆದಿರುವ ಘಟನೆ ಹಂಪಿ ಉತ್ಸವದ ಬೃಹತ್ ವೇದಿಕೆಯಲ್ಲಿ ನಡೆದಿದೆ.

First published:

 • 18

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಹಂಪಿ ಉತ್ಸವದ ಹಿನ್ನೆಲೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ರಾತ್ರಿ ಗಾಯಕ ವಿಜಯ್ ಪ್ರಕಾಶ್ ಹಾಗೂ ಬಹುಭಾಷಾ ಗಾಯಕ ಕೈಲಾಶ್ ಖೇರ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದಿದೆ.

  MORE
  GALLERIES

 • 28

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ರಾತ್ರಿ 1:30ಕ್ಕೆ ಗಾಯಕ ಕೈಲಾಶ್ ಖೇರ್ ಅವರು ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

  MORE
  GALLERIES

 • 38

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಕೈಲಾಶ್ ಖೇರ್ ಹಾಡು ಹೇಳುತ್ತಿದ್ದ ವೇಳೆ ಕಿಡಿಗೇಡಿಗಳು ನೀರು ತುಂಬಿದ ಬಾಟಲಿಯನ್ನು ಎಸೆದಿದ್ದಾರೆ.

  MORE
  GALLERIES

 • 48

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಕನ್ನಡ ಹಾಡು ಹಾಡಿಲ್ಲ ಎನ್ನುವ ಕಾರಣಕ್ಕೆ ಕಿಡಿಗೇಡಿಗಳು ಗಾಯಕ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ.

  MORE
  GALLERIES

 • 58

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಕಿಡಿಗೇಡಿಗಳು ಎಸೆದ ಬಾಟಲ್ ಕೈಲಾಶ್ ಖೇರ್ ಪಕ್ಕದಲ್ಲಿ ಬಿದ್ದಿದೆ. ತಕ್ಷಣ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  MORE
  GALLERIES

 • 68

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಬೃಹತ್ ವೇದಿಕೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ಬಾಟಲ್ ಎಸೆದರೂ ಸಹ ಗಾಯಕ ಕೈಲಾಶ್ ಖೇರ್ ತಮ್ಮ ಗಾಯನ ನಿಲ್ಲಿಸದೆ ಹಾಡು ಹಾಡಿದ್ರು.

  MORE
  GALLERIES

 • 78

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ತಡರಾತ್ರಿ 2:30ರ ವರೆಗೆ ಗಾಯಕ ಕೈಲಾಶ್ ಖೇರ್ ಹಾಗೂ ತಂಡ ಹಂಪಿ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

  MORE
  GALLERIES

 • 88

  Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ

  ಕೈಲಾಶ್ ಖೇರ್ ಅವರ ಹಾಡಿನ ಮೋಡಿಗೆ ಜನರು ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ.

  MORE
  GALLERIES