ಇದರ ನಂತರ ಬೋನಿ ಕಪೂರ್ ಬ್ಲಾಕ್ & ವೈಟ್ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು ಚಿತ್ರವೊಂದರ ಸೆಟ್‌ನಲ್ಲಿ ಕ್ಲಿಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಇಬ್ಬರ ಮುಖದಲ್ಲೂ ಸುಂದರ ನಗುವನ್ನು ಕಾಣಬಹುದು. ಇಬ್ಬರೂ ತುಂಬಾ ಸಂತೋಷದಲ್ಲಿದ್ದರು. ಈ ಫೋಟೋವನ್ನು ಹಂಚಿಕೊಂಡ ಬೋನಿ ಕಪೂರ್ ಇದು ಶ್ರೀದೇವಿ ಜೊತೆಗಿನ ಮೊದಲ ಚಿತ್ರ ಎಂದು ಹೇಳಿದ್ದಾರೆ. ನನ್ನ ಮೊದಲ ಚಿತ್ರ1984 ಎಂದು ಬರೆದಿದ್ದಾರೆ.