Sunny Leone-Bomb Blast: ಸನ್ನಿ ಲಿಯೋನ್ ಭಾಗವಹಿಸೋ ಫ್ಯಾಷನ್ ಶೋ ಸ್ಥಳದ ಪಕ್ಕದಲ್ಲೇ ಬಾಂಬ್ ಸ್ಫೋಟ; ಬೆಚ್ಚಿಬಿದ್ದ ಜನ
ಇಂಫಾಲ್ನಲ್ಲಿ ನಡೆಯಲಿರುವ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಭಾಗವಹಿಸಲಿದ್ದಾರೆ. ಇದಕ್ಕೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಭಾನುವಾರ (ಜನವರಿ 5) ಕಾರ್ಯಕ್ರಮ ಆಯೋಜಿಸಲಾಗಿದೆ.