Pushpa 2: ಪುಷ್ಪಾ ತಂಡ ಸೇರಲಿದ್ದಾರೆ ಬಾಲಿವುಡ್​ನ ಸ್ಟಾರ್ ನಟ! ಯಾವ ಪಾತ್ರಕ್ಕೆ?

Pushpa 2: ಪುಷ್ಪ 2 ಚಿತ್ರದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸುಕುಮಾರ್ ಸಿನಿಮಾ ಹೇಗೆ ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ. ಅಭಿಮಾನಿಗಳು ಈ ಸಿನಿಮಾದ ಮೇಲೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಪ್ರತಿದಿನ ಈ ಚಿತ್ರದ ಅಪ್‌ಡೇಟ್‌ಗಳು ಹರಿದಾಡುತ್ತಿವೆ. ಇತ್ತೀಚಿನ ಸುದ್ದಿ ಏನೆಂದರೆ, ಪುಷ್ಪ 2 ಚಿತ್ರದಲ್ಲಿ ಬಾಲಿವುಡ್‌ನ ಯುವ ನಾಯಕರೊಬ್ಬರು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

First published: