Neha Kakkar Marriage: ಸದ್ಯದಲ್ಲೇ ನವದಾಂಪತ್ಯಕ್ಕೆ ಕಾಲಿಡಲಿದ್ದಾರೆ ಗಾಯಕಿ ನೇಹಾ ಕಕ್ಕರ್​..!

Neha Kakkar Wedding: ಬಾಲಿವುಡ್​ನ ಟಾಪ್​ ಗಾಯಕಿಯರಲ್ಲಿ ಒಬ್ಬರಾದ ನೇಹಾ ಕಕ್ಕರ್​ ಸದ್ಯದಕ್ಕೇ ವಿವಾಹವಾಗಲಿದ್ದಾರೆ. ಈ ಹಿಂದೆಯೂ ನೇಹಾ ಅವರ ಹೆಸರು ಗಾಯಕ ಉದಿತ್​ ನಾರಾಯಣ್​ ಅವರ ಮಗನೊಂದಿಗೆ ತಳುಕು ಹಾಕಿಕೊಂಡಿತ್ತು. (ಚಿತ್ರಗಳು ಕೃಪೆ: Neha Kakkar Instagram)

First published: