ಬಾಲಿವುಡ್ನ ಖ್ಯಾತ ನಟ ಶಾಹಿದ್ ಕಪೂರ್ ಅವರು ಅಜ್ಜ ಆದರೆ ಹೀಗಿರುತ್ತಾರಂತೆ. ಫರ್ಜಿ ಮೂಲಕ ಒಟಿಟಿಗೆ ಕಾಲಿಟ್ಟ ನಟ ಅಜ್ಜನಾಗಿ ಹೀಗೆ ಕಾಣುತ್ತಾರೆ ನೋಡಿ. (ಫೋಟೋ ಕ್ರೆಡಿಟ್: sahixd)
2/ 8
ಸ್ಟಾರ್ ನಟ ಅಕ್ಷಯ್ ಕುಮಾರ್ ಅಜ್ಜ ಆದರೆ ಹೀಗಿರುತ್ತಾರಂತೆ. ಗಡ್ಡ ಮೀಸೆ ಬಿಟ್ಟುಕೊಂಡು ಅಕ್ಷಯ್ ಅವರ ಲುಕ್ ಸಖತ್ ವೈರಲ್ ಆಗಿದೆ. (ಫೋಟೋ ಕ್ರೆಡಿಟ್: sahixd)
3/ 8
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ವಯಸ್ಸಾದಾಗ ಹೀಗೆ ಕಾಣುತ್ತಾರೆ. ರೌಂಡ್ ಫ್ರೇಮ್ನ ಕನ್ನಡಕ ಧರಿಸಿಕೊಂಡು ಸಲ್ಮಾನ್ ಸೀರಿಯಸ್ ಲುಕ್ನಲ್ಲಿ ಕಾಣಿಸಿದ್ದಾರೆ.(ಫೋಟೋ ಕ್ರೆಡಿಟ್: sahixd)
4/ 8
ಬಾಲಿವುಡ್ನ ಪ್ರತಿಭಾನ್ವಿತ ನಟ ಅಮೀರ್ ಖಾನ್ ಅವರು ಅಜ್ಜನ ಲುಕ್ನಲ್ಲಿಯೂ ಖಡಕ್ ಆಗಿ ಕಾಣಿಸಿದ್ದಾರೆ. ನಟ ಗುಂಗುರು ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ.(ಫೋಟೋ ಕ್ರೆಡಿಟ್: sahixd)
5/ 8
ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ವಯಸ್ಸಾದಾಗಾ ಹೀಗೆ ಕಣ್ತಾರಂತೆ. ತಗ್ಗೆದೆಲೆ ಎಂದ ನಟ ವಯಸ್ಸಾದ ಲುಕ್ನಲ್ಲಿಯೂ ಪವರ್ಫುಲ್ ಆಗಿ ಕಾಣಿಸುತ್ತಾರೆ.(ಫೋಟೋ ಕ್ರೆಡಿಟ್: sahixd)
6/ 8
ಬಾಲಿವುಡ್ನಲ್ಲಿ ಗ್ರೀಕ್ ಗಾಡ್ ಎಂದೇ ಕರೆಲ್ಪಡುವ ನಟ ಹೃತಿಕ್ ರೋಷನ್ ಕಣ್ಣಿನಲ್ಲಿ ಪವರ್ ಕಾಣಿಸುತ್ತದೆ. ಬಾಲಿವುಡ್ನ ಈ ಖ್ಯಾತ ನಟ ವಯಸ್ಸಾದರೆ ಹೀಗೆ ಕಾಣಲಿದ್ದಾರೆ.(ಫೋಟೋ ಕ್ರೆಡಿಟ್: sahixd)
7/ 8
ನಟ ಶಾರುಖ್ ಖಾನ್ ಅವರು ವಯಸ್ಸಾದರೆ ಹೀಗೆ ಕಾಣುತ್ತಾರಂತೆ. ಅವರ ಹೇರ್ಸ್ಟೈಲ್ ಕೂಡಾ ಪಠಾಣ್ ಸ್ಟೈಲ್ ಹೋಲಿಕೆಯಲ್ಲಿದೆ. (ಫೋಟೋ ಕ್ರೆಡಿಟ್: sahixd)
8/ 8
ತೆಲುಗು ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಹ್ಯಾಂಡ್ಸಂ ಹೀರೋ ಮಹೇಶ್ ಬಾಬು ಅವರು ವಯಸ್ಸಾದಗಲೂ ಹೆಚ್ಚು ಬದಲಾದಂತೆ ಕಾಣಿಸುತ್ತಿಲ್ಲ. ಟ್ರಿಮ್ ಸ್ಟೈಲ್ನಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು ವಯಸ್ಸಾದರೆ ಹೀಗಿರುತ್ತಾರೆ.(ಫೋಟೋ ಕ್ರೆಡಿಟ್: sahixd)
First published:
18
AI Photos: ಅಲ್ಲು ಅರ್ಜುನ್ ಅಜ್ಜ ಆದ್ರೆ ಹೇಗಿರ್ತಾರೆ? ಟಾಪ್ ಸ್ಟಾರ್ಗಳ ಲುಕ್ ವೈರಲ್