KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

ಪುನೀತ್​ ರಾಜ್​ಕುಮಾರ್​ ಮನೆಗೆ ಬಾಲಿವುಡ್ ನಟ ಸಂಜಯ್ ದತ್​ ಭೇಟಿ ನೀಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಂತ್ವನ ಹೇಳಿದ್ದಾರೆ. ಮನೆಯಲ್ಲಿ ಇದ್ದ ಅಪ್ಪು ಫೋಟೋಗೆ ಸಂಜಯ್​ ದತ್​ ನಮಸ್ಕಾರ ಮಾಡಿದ್ದಾರೆ.

First published:

 • 18

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಸ್ಯಾಂಡಲ್‌ವುಡ್‌(Sandalwood)ನ ಮೋಸ್ಟ್ ಎಕ್ಸ್‌ಪೆಕ್ಟೆಡ್(Most Expected) ಸಿನಿಮಾ 'KGF 2'(KGF 2). ಈ ಸಿನಿಮಾ ಟ್ರೈಲರ್(Trailer) ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ.

  MORE
  GALLERIES

 • 28

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಟ್ರೈಲರ್​ ಸ್ವಾಗತಕ್ಕೆ ಫ್ಯಾನ್ಸ್ ಕಡೆಯಿಂದ ದೊಡ್ಡ ಮಟ್ಟದ ಸಿದ್ಧತೆ ನಡೆದಿದೆ. ಅನೇಕ ಪ್ಲ್ಯಾನ್​ಗಳನ್ನು ಅಭಿಮಾನಿಗಳು ರೂಪಿಸಿದ್ದಾರೆ. ಬೆಂಗಳೂರಿ(Bengaluru)ನ ಒರಾಯನ್​ ಮಾಲ್​(Orion Mall)ನಲ್ಲಿರುವ ಪಿವಿಆರ್(PVR)​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೈಲರ್​ ರಿಲೀಸ್ ಆಗಲಿದೆ.

  MORE
  GALLERIES

 • 38

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಾಲಿವುಡ್​ ನಟ ಸಂಜಯ್​ ದತ್​ ಆಗಮಿಸಿದ್ದಾರೆ. ಕೆಜಿಎಫ್​ 2 ಸಿನಿಮಾ ಟ್ರೈಲರ್​ ಕಾರ್ಯಕ್ರಮದಲ್ಲಿ ಸಂಜಯ್​ ದತ್​ ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ಅಪ್ಪು ಮನೆಗೆ ಅಧೀರ ಭೇಟಿ ನೀಡಿದ್ದಾರೆ.

  MORE
  GALLERIES

 • 48

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಪುನೀತ್​ ರಾಜ್​ಕುಮಾರ್​ ಮನೆಗೆ ಬಾಲಿವುಡ್ ನಟ ಸಂಜಯ್ ದತ್​ ಭೇಟಿ ನೀಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಂತ್ವನ ಹೇಳಿದ್ದಾರೆ. ಮನೆಯಲ್ಲಿ ಇದ್ದ ಅಪ್ಪು ಫೋಟೋಗೆ ಸಂಜಯ್​ ದತ್​ ನಮಸ್ಕಾರ ಮಾಡಿದ್ದಾರೆ.

  MORE
  GALLERIES

 • 58

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಜೊತೆಗೆ ರಾಘವೇಂದ್ರ ರಾಜ್​ಕುಮಾರ್​ ಅವರನ್ನು ಸಹ ನಟ ಸಂಜಯ್​ ದತ್​ ಭೇಟಿ ಮಾಡಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ , ಹಾಗೂ ಅವರ ಮಕ್ಕಳ ಜೊತೆ ಸಂಜಯ್​ ದತ್​​ ಫೋಟೋ ತೆಗೆಸಿಕೊಂಡಿದ್ದಾರೆ.

  MORE
  GALLERIES

 • 68

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅವರೇ ಕನ್ನಡ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

  MORE
  GALLERIES

 • 78

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಕೆಜಿಎಫ್​ 2 ಸಿನಿಮಾದಲ್ಲಿ ರಾಕಿ ಭಾಯ್​ ಎದುರು ಅಧೀರ ಪಾತ್ರದಲ್ಲಿ ನಟಿಸಿರುವ ಸಂಜಯ್​ ದತ್​ ಅಬ್ಬರಿಸಿದ್ದಾರೆ. ಕೆಜಿಎಫ್​ 1 ಸಿನಿಮಾದಲ್ಲಿ ಅಧೀರನ ಪಾತ್ರದ ಬಗ್ಗೆ ಸುಳಿವು ನೀಡಲಾಗಿತ್ತು.

  MORE
  GALLERIES

 • 88

  KGF 2 Trailer: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

  ಕೆಜಿಎಫ್ 2' ಚಿತ್ರದ ಟ್ರೈಲರ್ ಮಾರ್ಚ್ 27 ರಂದು ಸಂಜೆ 6.40 ಹೊರಬರಲಿದೆ. ಈ ಕಾರಣ ಚಿತ್ರದ ಟ್ರೈಲರ್ ಹೇಗಿರುತ್ತೆ ಎಂಬುದೇ ಎಲ್ಲರ ಕುತೂಹಲ. ಈ ನಡುವೆ ಅಪ್ಪು ಮನೆಗೆ ಭೇಟಿ ನೀಡಿ ಬಂದಿದ್ದಾರೆ ಸಂಜಯ್​ ದತ್​

  MORE
  GALLERIES