Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

Bollywood Horror Movies: ರೊಮ್ಯಾಂಟಿಕ್, ಆ್ಯಕ್ಷನ್ ಹೀರೋಗಳಾಗಿ ಕಾಣಿಸಿಕೊಂಡವರು ದೆವ್ವಗಳಾಗಿ ಕಾಣಿಸಿಕೊಂಡಾಗ ಹೇಗಿತ್ತು ಗೊತ್ತಾ? ಈ ಸ್ಟಾರ್ ನಟರ ದೆವ್ವದ ಸಿನಿಮಾಗಳು ಸೂಪರ್ ಹಿಟ್ ಆದವು.

First published:

  • 112

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಬಾಲಿವುಡ್‌ನಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು ಸಿನಿಮಾಗಳಲ್ಲಿ ದೆವ್ವಗಳ ಪಾತ್ರವನ್ನು ಮಾಡಿದ್ದಾರೆ. ಸೂಪರ್‌ಸ್ಟಾರ್ ಭೂತದ ಪಾತ್ರವನ್ನು ಹೇಗೆ ನಿರ್ವಹಿಸಬಹುದು ಎಂದು ಈಗ ನೀವು ಅಚ್ಚರಿಪಡಬಹುದು. ಆದರೆ ದೆವ್ವಗಳಾಗಿ ಸೂಪರ್ ಆಗಿ ನಟಿಸಿ ಪ್ರೇಕ್ಷಕರನ್ನು ಭಯಪಡಿಸಿದ್ದಾರೆ ಈ ನಟ, ನಟಿಯರು.

    MORE
    GALLERIES

  • 212

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಬಾಲಿವುಡ್‌ನ 'ಭಾಯಿಜಾನ್' ಸಲ್ಮಾನ್ ಖಾನ್‌ನಿಂದ ಆರಂಭಿಸಿ ಬಾಲಿವುಡ್‌ನ 'ಬಾದ್‌ಶಾ' ಶಾರುಖ್ ಖಾನ್, ಬಾಲಿವುಡ್‌ನ 'ಶಾಹೆನ್‌ಶಾ' ಅಮಿತಾಬ್ ಬಚ್ಚನ್, ಹೀಗೆ 10 ಸೂಪರ್‌ಸ್ಟಾರ್‌ಗಳು ಬೆಳ್ಳಿತೆರೆಯಲ್ಲಿ ದೆವ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿಯೂ ಸಂಚಲನ ಮೂಡಿಸಿದ್ದಾರೆ.

    MORE
    GALLERIES

  • 312

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಸಲ್ಮಾನ್ ಖಾನ್ (ಹಲೋ ಬ್ರದರ್): 1999 ರಲ್ಲಿ ಬಂದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಾಯುತ್ತಾರೆ. ಅವರ ಸಾವಿನ ನಂತರ ಅವರು ತನ್ನ ಸಹೋದರ ಅರ್ಬಾಜ್ ಖಾನ್ ಜೊತೆ ದೆವ್ವವಾಗಿ ಇರುತ್ತಾರೆ.

    MORE
    GALLERIES

  • 412

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಧರ್ಮೇಂದ್ರ (ಗಜಬ್): ನೀವು ನಂಬುವುದಿಲ್ಲ. ಆದರೆ 1982 ರ ಈ ಚಿತ್ರದಲ್ಲಿ ಧರ್ಮೇಂದ್ರ ಕೂಡ ಭೂತದ ಪಾತ್ರದಲ್ಲಿ ನಟಿಸಿದ್ದರು ಎಂಬುದು ಸಂಪೂರ್ಣವಾಗಿ ನಿಜ. ಧರ್ಮೇಂದ್ರ ಅವರ ಈ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಹಿಟ್ ಆಯಿತು.

    MORE
    GALLERIES

  • 512

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಶಾರುಖ್ ಖಾನ್ (ಪಹೇಲಿ): 2005 ರ ಈ ಚಿತ್ರದಲ್ಲಿ ಶಾರುಖ್ ಖಾನ್ ಭೂತದ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೂ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಹೆಚ್ಚು ಹಿಟ್ ಆಗಲಿಲ್ಲ.

    MORE
    GALLERIES

  • 612

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಅಮಿತಾಭ್ ಬಚ್ಚನ್ (ಭೂತನಾಥ್): ಈ ಚಿತ್ರದ ಎರಡು ಭಾಗಗಳನ್ನು ಮಾಡಲಾಗಿದೆ. ಎರಡೂ ಭಾಗಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದವು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಭೂತದ ಪಾತ್ರವನ್ನು ಮಾಡಿದ್ದಾರೆ. ಆದರೆ ಅವರು ಜನರನ್ನು ಹೆದರಿಸುವ ಬದಲು ಜನರನ್ನು ತುಂಬಾ ಅಳುವಂತೆ ಮಾಡಿದ್ದಾರೆ.

    MORE
    GALLERIES

  • 712

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಕರೀನಾ ಕಪೂರ್ (ತಲಾಶ್): 2012 ರಲ್ಲಿ ಅಮೀರ್ ಖಾನ್ ಅವರ ಈ ಚಿತ್ರದಲ್ಲಿ, ಕರೀನಾ ಕಪೂರ್ ದೆವ್ವದ ಪಾತ್ರದಲ್ಲಿದ್ದರು. ಇಡೀ ಚಿತ್ರವು ಸಸ್ಪೆನ್ಸ್‌ನಿಂದ ತುಂಬಿದ್ದರೂ, ಚಿತ್ರದ ಕ್ಲೈಮ್ಯಾಕ್ಸ್ ಕರೀನಾ ದೆವ್ವ ಎಂದು ರಿವೀಲ್ ಆಗುತ್ತದೆ.

    MORE
    GALLERIES

  • 812

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಜಾಕಿ ಶ್ರಾಫ್ (ಘೋಸ್ಟ್ ಅಂಕಲ್): 2006 ರ ಈ ಚಿತ್ರದಲ್ಲಿ ಜಾಕಿ ಶ್ರಾಫ್ ಭೂತದ ಪಾತ್ರದಲ್ಲಿದ್ದರು. ಈ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ದೊಡ್ಡಮಟ್ಟದಲ್ಲಿ ಹಿಟ್ ಆಗಲಿಲ್ಲ. ಆದರೆ ಇದು ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟವಾಯ್ತು.

    MORE
    GALLERIES

  • 912

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ದೀಪಿಕಾ ಪಡುಕೋಣೆ (ಓಂ ಶಾಂತಿ ಓಂ): ದೀಪಿಕಾ ಪಡುಕೋಣೆ 2007 ರಲ್ಲಿ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ, ದೀಪಿಕಾ ಮತ್ತು ಶಾರುಖ್ ಖಾನ್ ಡಬಲ್ ರೋಲ್​ನಲ್ಲಿ ನಟಿಸಿದ್ದಾರೆ. ಏಕೆಂದರೆ ಚಿತ್ರದ ಕಥೆಯು ಎರಡು ಜನ್ಮಗಳದ್ದಾಗಿದೆ. ದೀಪಿಕಾ ದೆವ್ವವಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 1012

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಬಿಪಾಶಾ ಬಸು (ಅಲೋನ್): ಬಿಪಾಶಾ ಬಸು ಅನೇಕ ಬಾಲಿವುಡ್ ಚಿತ್ರಗಳಲ್ಲಿ ದೆವ್ವದ ಪಾತ್ರವನ್ನು ನಿರ್ವಹಿಸಿದ್ದರೂ, ಅವರ ಅಲೋನ್ ಚಿತ್ರವು ಜನರನ್ನು ಹೆದರಿಸಿತು. ಈ ಚಿತ್ರ 2015 ರಲ್ಲಿ ಬಿಡುಗಡೆಯಾಯಿತು.

    MORE
    GALLERIES

  • 1112

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಇಮ್ರಾನ್ ಹಶ್ಮಿ (ರಾಜ್ ರೀಬೂಟ್): 2016 ರಲ್ಲಿ ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ದೆವ್ವದ ಪಾತ್ರವನ್ನು ಮಾಡಿದ್ದಾರೆ ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಬ್ಯುಸಿನೆಸ್ ಮಾಡಿದೆ.

    MORE
    GALLERIES

  • 1212

    Horror Movie: ಈ ಸೂಪರ್​ಸ್ಟಾರ್ಸ್ ದೆವ್ವಗಳಾಗಿ ಪ್ರೇಕ್ಷಕರನ್ನು ಭಯಬೀಳಿಸಿದ್ರು!

    ಶಾಹಿದ್ ಕಪೂರ್ (ವಾ ಲೈಫ್ ಹೋ ತೋ ಐಸಿ): ಈಗ ಈ ಪಟ್ಟಿಯಲ್ಲಿ ಕೊನೆಯ ಹೆಸರು ಶಾಹಿದ್ ಕಪೂರ್. ಅವರು 2005 ರ ವಾ ಲೈಫ್ ಹೋ ತೋ ಐಸಿ ಸಿನಿಮಾದಲ್ಲಿ ದೆವ್ವದ ಪಾತ್ರವನ್ನು ಮಾಡಿದ್ದಾರೆ.

    MORE
    GALLERIES