Bollywood: ಯಶಸ್ವಿ ವೃತ್ತಿ ಜೀವನದ ಜೊತೆಗೆ ಬಾಲಿವುಡ್ ನ ಹೆಮ್ಮೆಯ ಸಿಂಗಲ್ ಡ್ಯಾಡಿ ಇವರು!

ತಳುಕು ಬಳುಕಿನ ಬಾಲಿವುಡ್ ಲೋಕದ ಬಗ್ಗೆ ಹಲವರಿಗೆ ಆಸಕ್ತಿ ಇರುತ್ತದೆ. ಬಾಲಿವುಡ್ ನಟಿಯರ ಖಾಸಗಿ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕಾದ ಕುತೂಹಲ ಇರುತ್ತದೆ. ವಯಸ್ಸು ಸಿನಿಮಾ ಜೀವನ ಕೌಟುಂಬಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಪ್ರತಿಯೊಬ್ಬರಿಗೂ ಇರುತ್ತದೆ. ಹೀಗಾಗಿಯೇ ಬಾಲಿವುಡ್ ನಲ್ಲಿ ಮದುವೆಯಾಗದೆ, ಮದುವೆಯಾಗಿ ವಿಚ್ಚೇದನ ಪಡೆದುಕೊಂಡು ತಮ್ಮ ಮಕ್ಕಳನ್ನು ಏಕ ಪೋಷಕರಾಗಿ ಬೆಳೆಸುತ್ತಿರುವ ತಂದೆಯಂದಿರ ಬಗ್ಗೆ ಮಾಹಿತಿ ಇಲ್ಲಿದೆ

First published: