Pulwama Attack: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾದ ಬಿ-ಟೌನ್​ ಸೆಲೆಬ್ರಿಟಿಗಳು..!

ಹುತಾತ್ಮ ಯೋಧರ ಕುಟುಂಬಗಳಿಗೆ ದೇಶದ ಮೂಲೆ ಮೂಲೆಯಿಂದ ಜನರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಈ ವಿಷಯದಲ್ಲಿ ಬಿ-ಟೌನ್​ ಸಹ ಹಿಂದೆ ಬಿದ್ದಿಲ್ಲ. ಅದರಲ್ಲೂ ನಟರಾದ ಅಮಿತಾಭ್​, ಅಕ್ಷಯ್​ ಕುಮಾರ್​, ಗಾಯಕ ಕೈಲಾಶ್​ ಖೇರ್​, ದಿಲ್​ಜೀತ್​ ದೋಸಾಂಜ್​, ಅಜಯ್​ ದೇವಗನ್​, ಸಲ್ಮಾನ್​ ಖಾನ್​ ಸಹ ವೀರ ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

  • News18
  • |
First published: