Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

Bollywood: ಮದುವೆ ನಂತರ ಜೊತೆಯಾಗಿ ಕಾಣಿಸಿಕೊಂಡ ಕಿಯಾರಾ ಹಾಗೂ ಸಿದ್ಧಾರ್ಥ್ ಸುಂದರವಾದ ಕೆಂಬಣ್ಣದ ಉಡುಗೆಗಳನ್ನು ಧರಿಸಿ ಎಲ್ಲರಿಗೂ ಸಿಹಿ ಹಂಚಿದ್ದಾರೆ.

First published:

  • 18

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಪತಿ-ಪತ್ನಿಯರಾದ ಬಾಲಿವುಡ್ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮದುವೆಯ ನಂತರ ಮತ್ತೊಮ್ಮೆ ಮಾಧ್ಯಮದ ಮುಂದೆ ಗ್ರ್ಯಾಂಡ್ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 28

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಜೈಸಲ್ಮೇರ್‌ನಲ್ಲಿ ಅವರ ವಿವಾಹ ಸಮಾರಂಭ ನಡೆದಿದ್ದರಿಂದ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಆತ್ಮೀಯ ಸ್ನೇಹಿತರಿಗೆ ಅವರು ಸಿಹಿ ಹಂಚಿದರು.

    MORE
    GALLERIES

  • 38

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಜೋಡಿಯಾದ ಈ ಸೆಲೆಬ್ರಿಟಿಗಳು ಮದುವೆಯ ನಂತರ ರೆಡ್ ಕಲರ್ ಪಂಜಾಬಿ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಕಿಯಾರಾ ಅಡ್ವಾಣಿ, ರೆಡ್ ಕಲರ್ ಕುರ್ತಾ ಮತ್ತು ವೈಟ್ ಕಲರ್ ಪೈಜಾಮದಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಒಟ್ಟಿಗೆ ಬಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 48

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಈ ಕ್ಯೂಟ್ ಜೋಡಿಗೆ ಈಗ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳ ತನಕ ಎಲ್ಲರೂ ಮದುವೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    MORE
    GALLERIES

  • 58

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಈ ತಾರಾ ಜೋಡಿಯ ಫೋಟೋಗಳಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗಳಿಗೆ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

    MORE
    GALLERIES

  • 68

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಮದುವೆಗೂ ಮುನ್ನ ಒಟ್ಟಿಗೆ ನಟಿಸಿದ್ದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯ ನಂತರವೂ ಜೊತೆಯಾಗಿ ನಟಿಸುತ್ತಾರಾ ಅಥವಾ ಪ್ರತ್ಯೇಕ ಸಿನಿಮಾ ಮಾಡುತ್ತಾರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

    MORE
    GALLERIES

  • 78

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಜೈಸಲ್ಮೇರ್‌ನಲ್ಲಿ ನಡೆದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದಲ್ಲಿ ಬಾಲಿವುಡ್ ಹೀರೋ ಶಾಹಿದ್ ಕಪೂರ್, ಅವರ ಪತ್ನಿ ಮೀರಾ ಕಪೂರ್, ಬಾಲಿವುಡ್ ಸೆಲೆಬ್ರಿಟಿಗಳಾದ ಜೂಹಿಚಾವ್ಲಾ, ಕರಣ್ ಜೋಹರ್ ಮತ್ತು ಟಾಲಿವುಡ್ ಹೀರೋ ರಾಮ್ ಚರಣ್ ಭಾಗವಹಿಸಿದ್ದರು.

    MORE
    GALLERIES

  • 88

    Kiara Advani: ಮದುವೆ ನಂತರ ಕೆಂಬಣ್ಣದ ಉಡುಗೆಯಲ್ಲಿ ನವ ದಂಪತಿ!

    ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಸೆಲೆಬ್ರಿಟಿ ತಾರಾ ಜೋಡಿಯ ಮದುವೆ ನಡೆದಿದೆ.

    MORE
    GALLERIES