Arjun Kapoor-Anshula Kapoor: ಜನರಿಗೆ ಸಹಾಯ ಮಾಡಲೆಂದು ಒಂದು ಕೋಟಿ ಸಂಗ್ರಹಿಸಿದ ಅರ್ಜುನ್​ ಕಪೂರ್​-ಅನ್ಶುಲಾ ಕಪೂರ್​..!

ನಿರ್ಮಾಪಕ ಹಾಗೂ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮಕ್ಕಳಾದ ಅರ್ಜುನ್​ ಕಪೂರ್​ ಹಾಗೂ ಅನ್ಶುಲಾ ಕಪೂರ್​ ಜನರಿಗೆ ಸಹಾಯ ಮಾಡಲು ನಿಧಿ ಸಂಗ್ರಹಿಸುತ್ತಿದ್ದಾರೆ. ಬೋನಿ ಕಪೂರ್​ ಅವರ ಮೊದಲ ಪತ್ನಿಯ ಮಕ್ಕಳಾದ ಈ ಅಣ್ಣ ತಂಗಿ ಫ್ಯಾನ್​ ಕೈಂಡ್​ ಎಂಬ ಅಭಿಯಾನದಲ್ಲಿ ಬಾಲಿವುಡ್ ​ಸೆಲೆಬ್ರಿಟಿಗಳಿಂದ ಹಣ ಸಂಗ್ರಹಿಸಿ ಜನರ ಸಹಾಯಕ್ಕೆ ಮುಂದಾಗಿದ್ದಾರೆ. (ಚಿತ್ರಗಳು ಕೃಪೆ: ಅರ್ಜುನ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: